Publish Date: Tue, 03 Sep 2019 (09:39 IST)
Updated Date: Tue, 03 Sep 2019 (09:41 IST)
ಬೆಂಗಳೂರು: ಲೈಂಗಿಕ ತೃಪ್ತಿಗಾಗಿ ಮಾಡಿಕೊಳ್ಳಬಹುದಾದ ಸುಲಭ ವಿಧಾನ ಆತ್ಮರತಿ. ಆದರೆ ಇದರ ಬಗೆಗಿನ ತಪ್ಪು ಕಲ್ಪನೆಯಿಂದ ಕೆಲವರು ಇದನ್ನು ಮಾಡಿಕೊಳ್ಳಲು ಹಿಂಜರಿಯುತ್ತಾರೆ.
ಆತ್ಮರತಿ ಮಾಡಿಕೊಳ್ಳದೇ ಇದ್ದರೂ ತಪ್ಪಾ? ಹಾಗೇನೂ ಇಲ್ಲ. ಆದರೆ ಆತ್ಮರತಿ ಮಾಡುವುದರಿಂದ ಮದುವೆಗೆ ಮುನ್ನ ನಿಮ್ಮ ಲೈಂಗಿಕ ಸಾಮರ್ಥ್ಯದ ಸ್ವ ಪರೀಕ್ಷೆ ಮಾಡಿಕೊಂಡಂತಾಗುತ್ತದೆ. ಏನಾದರೂ ಲೈಂಗಿಕ ನ್ಯೂನ್ಯತೆಗಳಿದ್ದರೂ ಇದರಿಂದ ತಿಳಿದುಬರುತ್ತದೆ. ಆದರೆ ಇದುವೇ ಚಟವಾಗಬಾರದಷ್ಟೇ.