Publish Date: Tue, 03 Sep 2019 (09:37 IST)
Updated Date: Tue, 03 Sep 2019 (09:39 IST)
ಬೆಂಗಳೂರು: ಆತ್ಮರತಿ ಮಾಡುವಾಗ ಬೇಗನೇ ಉದ್ರೇಕ ಇಳಿಯುತ್ತದೆ ಎಂದು ಕೆಲವು ಪುರುಷರು ನಿರಾಶೆಯಾಗುವುದಿದೆ. ಇದರಿಂದ ತಮ್ಮ ಲೈಂಗಿಕ ಜೀವನಕ್ಕೆ ತೊಂದರೆಯಾಗಬಹುದೇನೋ ಎಂಬ ಚಿಂತೆ ಕಾಡುತ್ತದೆ.
ಆತ್ಮರತಿ ಮಾಡುವಾಗ ನಾವು ಉದ್ರೇಕ ಸ್ಥಿತಿಯನ್ನು ಎಷ್ಟು ಹೊತ್ತು ಇರಬೇಕು ಎಂದು ನಮ್ಮ ಮನೋನಿಗ್ರಹದ ಮೂಲಕ ನಿಯಂತ್ರಿಸಲು ಕಲಿಯಬೇಕು. ಆದಷ್ಟು ಬೇಗನೇ ಉದ್ರೇಕವಾದರೆ ಮುಂದೆ ಲೈಂಗಿಕ ಕ್ರಿಯೆ ಸಂದರ್ಭದಲ್ಲೂ ಶೀಘ್ರ ಸ್ಖಲನ ತೊಂದರೆ ಬರಬಹುದು. ಹೀಗಾಗಿ ಬೇಗನೇ ಉದ್ರೇಕ ಇಳಿಯುವಂತಹ ಸಮಸ್ಯೆಯನ್ನು ನಿಯಂತ್ರಿಸಲು ಕಲಿಯಬೇಕು.