Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಂಭೋಗದ ವೇಳೆ ವೀರ್ಯಾಣು ಜತೆಗೆ ರಕ್ತ ಬಂತು!

ಸಂಭೋಗದ ವೇಳೆ ವೀರ್ಯಾಣು ಜತೆಗೆ ರಕ್ತ ಬಂತು!
ಬೆಂಗಳೂರು , ಸೋಮವಾರ, 2 ಸೆಪ್ಟಂಬರ್ 2019 (07:41 IST)
ಬೆಂಗಳೂರು: ಸಂಭೋಗದ ವೇಳೆ ವೀರ್ಯಾಣು ಹೊರಚೆಲ್ಲುವಾಗ ರಕ್ತದ ಕಲೆ ಕಂಡುಬಂದಿದ್ದರೆ ಅದಕ್ಕೆ ಆತಂಕವಾಗುವುದು ಸಹಜ. ಇದು ಗಂಭೀರ ಖಾಯಿಲೆಯ ಮುನ್ಸೂಚನೆಯೇ ಎಂಬ ಆತಂಕ ಕಾಡುತ್ತದೆ.


ಇದಕ್ಕೆ ಭಯಪಡಬೇಕಿಲ್ಲ. ಹಾಗಂತ ಸುಮ್ಮನೆಯೂ ಕೂರುವಂತಿಲ್ಲ. ಕೆಲವೊಮ್ಮೆ ರಫ್ ಆಗಿ ಮಿಲನ ಕ್ರಿಯೆ ನಡೆಸಿದಾಗ ರಕ್ತ ಬಂದಿರುವ ಸಾಧ್ಯತೆಯಿದೆ. ಅದಲ್ಲದೇ ಹೋದಲ್ಲಿ, ಜನನಾಂಗದ ಸೋಂಕು, ಗಾಯ ಇನ್ನಿತರ ಕಾರಣಕ್ಕೆ ರಕ್ತ ಬರುವ ಸಾಧ್ಯತೆಯಿರುತ್ತದೆ. ಹೀಗಾಗಿ ಇಂತಹ ಸಂದರ್ಭದಲ್ಲಿ ಅದನ್ನು ಉಪೇಕ್ಷೆ ಮಾಡದೇ ವೈದ್ಯರನ್ನು ಸಂಪರ್ಕಿಸಿದರೆ ಮುಂದೆ ಎದುರಾಗಬಹುದಾದ ಅಪಾಯ ತಪ್ಪಿಸಿಕೊಳ್ಳಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಸಂಭೋಗಕ್ಕೂ ಮೊದಲು ಡ್ಯಾನ್ಸ್ ಮಾಡೋ ಹುಡುಗಿ ನೋಡಿದಿರಾ?