Publish Date: Sat, 20 Jul 2019 (09:06 IST)
Updated Date: Sat, 20 Jul 2019 (09:10 IST)
ಬೆಂಗಳೂರು: ಲೈಂಗಿಕಾಸಕ್ತಿ ಕೊರತೆಯಿಂದ ಎಷ್ಟೋ ದಾಂಪತ್ಯಗಳು ಹಾಳಾಗುತ್ತವೆ. ಆದರೆ ಸಂಗಾತಿ ಜತೆ ಉತ್ಕೃಷ್ಟ ಲೈಂಗಿಕ ಕ್ರಿಯೆ ನಡೆಸಬೇಕಾದರೆ ಸಮಾಗಮಕ್ಕೆ ಮೊದಲು ಈ ಒಂದನ್ನು ನಿಮ್ಮ ಆಹಾರದಲ್ಲಿ ಸೇರಿಸಿದರೆ ಸಾಕು.
ಹೌದು. ರಾತ್ರಿ ಊಟದ ವೇಳೆ ಬೆಳ್ಳುಳ್ಳಿ ಸೇವಿಸಿ ಬಳಿಕ ರತಿಕ್ರೀಡೆ ನಡೆಸಿದರೆ ಆಸಕ್ತಿ ಹೆಚ್ಚುತ್ತದೆ ಎಂದು ತಜ್ಞರು ಹೇಳುತ್ತಾರೆ. ಯಾಕೆಂದರೆ ಬೆಳ್ಳುಳ್ಳಿಯಲ್ಲಿ ಹೆಚ್ಚು ರಕ್ತ ಪೂರೈಕೆ ಮಾಡುವ ಅಂಶವಿದೆ. ಇದು ಸೂಕ್ಷ್ಮಯ ಅಂಗಾಂಗಳಿಗೆ ಅಧಿಕ ರಕ್ತ ಪೂರೈಕೆ ಮಾಡುವುದರಿಂದ ಸಹಜವಾಗಿ ಲೈಂಗಿಕ ಕಾಮನೆಗಳು ಹೆಚ್ಚುತ್ತವೆ ಎನ್ನುವುದು ತಜ್ಞರ ಅಭಿಪ್ರಾಯ.