Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಿಲನದ ವೇಳೆ ಮಹಿಳೆಯರು ಈ ಭಂಗಿಯಲ್ಲಿದ್ದರೆ ಬೇಗನೇ ಉದ್ರೇಕವಾಗುತ್ತಾರೆ!

ಮಿಲನದ ವೇಳೆ ಮಹಿಳೆಯರು ಈ ಭಂಗಿಯಲ್ಲಿದ್ದರೆ ಬೇಗನೇ ಉದ್ರೇಕವಾಗುತ್ತಾರೆ!
ಬೆಂಗಳೂರು , ಶುಕ್ರವಾರ, 19 ಜುಲೈ 2019 (08:59 IST)
ಬೆಂಗಳೂರು: ಮಹಿಳೆಯರು ಬೇಗನೇ ಉದ್ರೇಕವಾಗಬೇಕಾದರೆ ಯಾವ ಭಂಗಿಯಲ್ಲಿ ಮಿಲನಕ್ರಿಯೆ ನಡೆಸುತ್ತಾರೆ ಎನ್ನುವುದೂ ಮುಖ್ಯವಾಗುತ್ತದೆ.


ತಜ್ಞರ ಪ್ರಕಾರ ಮಹಿಳೆಯರು ಬೇಗನೇ ಉದ್ರೇಕ ಸ್ಥಿತಿಗೆ ತಲುಪಬೇಕಾದರೆ ಮೇಲ್ಭಾಗದಲ್ಲಿರಬೇಕು ಅಥವಾ ಕುಳಿತ ಭಂಗಿಯಲ್ಲಿರಬೇಕು ಎನ್ನುತ್ತಾರೆ. ಈ ಭಂಗಿಯಲ್ಲಿ ದೇಹದ ಸೂಕ್ಷ್ಮ ಅಂಗಾಂಗಳಿಗೆ ರಕ್ತ ಸಂಚಾರ ಹೆಚ್ಚಿನ ಪ್ರಮಾಣದಲ್ಲಿ ಆಗುವುದರಿಂದ ಬೇಗನೇ ಉತ್ತುಂಗ ಸ್ಥಿತಿಗೆ ತಲುಪುತ್ತಾರೆ ಎಂದು ತಜ್ಞರು ಹೇಳುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

54 ದಾಟಿದ ನಂತರ ಮದುವೆಯಾದರೆ ಸಂಗಾತಿಯನ್ನು ತೃಪ್ತಿಪಡಿಸಬಹುದೇ?