Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನನ್ನ ಯೋನಿ ದೊಡ್ಡದಾಗಿದೆ, ಕಪ್ಪಾಗಿದೆ. ಏನು ಮಾಡಲಿ?

ನನ್ನ ಯೋನಿ ದೊಡ್ಡದಾಗಿದೆ, ಕಪ್ಪಾಗಿದೆ. ಏನು ಮಾಡಲಿ?
ಬೆಂಗಳೂರು , ಶನಿವಾರ, 20 ಜುಲೈ 2019 (08:22 IST)
ಬೆಂಗಳೂರು : ನಾನು 34 ವರ್ಷ ಮಹಿಳೆ. ನಾನು ಇನ್ನು ಲೈಂಗಿಕ ಸಂಬಂಧ ಹೊಂದಿಲ್ಲ. ಆದರೆ ನಾನು ಕನ್ನಡಿಯಲ್ಲಿ ನನ್ನ ಯೋನಿಯನ್ನು ಪರೀಕ್ಷಿಸಿದಾಗ ಅದು  ಫೋರ್ನ್ ತಾರೆಯರ ಅಂಗಗಳಿಗಿಂತ ತುಂಬಾ ದೊಡ್ಡದಾಗಿದೆ ಮತ್ತು ಕಪ್ಪಾಗಿದೆ. ಪುರುಷರು ಇದನ್ನು ಇಷ್ಟಪಡುವುದಿಲ್ಲ ಎಂಬುದು ನನ್ನ ಚಿಂತೆಯಾಗಿದೆ. ನಾಉ ಏನು ಮಾಡಲಿ?



ಸಂಬಂಧದ ಗುಣಮಟ್ಟವು ಚರ್ಮದ ಬಣ್ಣ ಅಥವಾ ವೈಶಿಷ್ಟ್ಯಗಳ ಮೇಲೆ ಅವಲಂಬಿತವಾಗಿರುವುದಿಲ್ಲ. ನಿಮ್ಮ ಯೋನಿಯನ್ನು ಪರೀಕ್ಷಿಸಲು ಹಾಗೂ ನಿಮ್ಮ ಅನುಮಾನಗಳನ್ನು ಕಡಿಮೆ ಮಾಡಲು ಸ್ತ್ರೀರೋಗ ತಜ್ಞರನ್ನು ಸಂಪರ್ಕಿಸಿ.

 

 

 


Share this Story:

Follow Webdunia kannada

ಮುಂದಿನ ಸುದ್ದಿ

ಹಸ್ತಮೈಥುನ ನಂತರ ಮೂತ್ರ ವಿಸರ್ಜನೆ ಕಷ್ಟವಾಗುತ್ತಿದೆ