Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ದೇಹದ ಕೊಬ್ಬು ಕರಗಿಸಲು ಈ ಜ್ಯೂಸ್ ಕುಡಿಯಿರಿ

ದೇಹದ ಕೊಬ್ಬು ಕರಗಿಸಲು ಈ ಜ್ಯೂಸ್ ಕುಡಿಯಿರಿ
ಬೆಂಗಳೂರು , ಮಂಗಳವಾರ, 6 ಆಗಸ್ಟ್ 2019 (08:50 IST)
ಬೆಂಗಳೂರು : ಹಸಿವಾಗುತ್ತಿರುವಾಗ ಚೆನ್ನಾಗಿ ತಿನ್ನಬೇಕು ಎಂಬ ಹಂಬಲ ಹಲವರಿಗಿರುತ್ತದೆ. ಆದರೆ ಹೊಟ್ಟೆ ಸುತ್ತ ಬೊಜ್ಜು ಬೆಳೆಯುತ್ತದೆ ಎಂಬ ಚಿಂತೆ ಕಾಡುತ್ತದೆ. ಅಂತವರು ಈ ಬೊಜ್ಜನ್ನು ಕರಗಿಸಲು ಈ ಜ್ಯೂಸ್ ಗಳನ್ನು ಸೇವಿಸಿ.




* ಹಾಗಲಕಾಯಿ ಕಹಿಯಾದರೂ, ನಿಯಮಿತವಾಗಿ ಹಾಗಲಕಾಯಿ ಜ್ಯೂಸ್ ಕುಡಿಯುತ್ತಿದ್ದರೆ ಬೆಲ್ಲಿ ಫ್ಯಾಟ್ ಕರಗಿಸಬಹುದು.

* ನೆಲ್ಲಿಕಾಯಿ ನಿಮ್ಮ ದೇಹದ ಜೀರ್ಣಪ್ರಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಹೀಗಾಗಿ ಪ್ರತಿ ನಿತ್ಯ ನೆಲ್ಲಿಕಾಯಿ ಜ್ಯೂಸ್ ಸೇವಿಸುತ್ತಿದ್ದರೆ ಕೊಬ್ಬು ಕರಗುತ್ತದೆ.

* ಸೌತೆಕಾಯಿ ಹೊಟ್ಟೆಗೆ ತಂಪು ಹಾಗೂ ಕಡಿಮೆ ಕ್ಯಾಲೋರಿ ಇರುವುದರಿಂದ ತೂಕ ಕಳೆದುಕೊಳ್ಳಲು ಬಯಸುವವರು ಈ ಜ್ಯೂಸ್ ಸೇವಿಸುತ್ತಿದ್ದರೆ ಉತ್ತಮ.

Share this Story:

Follow Webdunia kannada

ಮುಂದಿನ ಸುದ್ದಿ

ಗಂಡನಿಗೆ ಸಾಲವಿದ್ದರೆ ಈಕೆ ತನ್ನ ಮೈ ಮಾರಿಕೊಳ್ಳಬೇಕಾ?