Publish Date: Mon, 05 Aug 2019 (09:15 IST)
Updated Date: Mon, 05 Aug 2019 (18:45 IST)
ಬೆಂಗಳೂರು : ನಾನು 25 ವರ್ಷದವ. ನನ್ನ ಸಂಗಾತಿ ಹಾಗೂ ನಾನು ಲೈಂಗಿಕ ಸಂಭೋಗವನ್ನು ಆನಂದಿಸುತ್ತೇವೆ. ಆದರೆ ಇತ್ತೀಚೆಗೆ ನನ್ನ ಪತ್ನಿ ರಾತ್ರಿಯಿಡಿ ಶಿಶ್ನವನ್ನು ಯೋನಿಯೊಳಗೆ ಇರಿಸಬೇಕೆಂದು ಒತ್ತಾಯಿಸುತ್ತಾಳೆ. ಈ ಅಭ್ಯಾಸದಿಂದ ಏನಾದರೂ ಸಮಸ್ಯೆ ಉಂಟಾಗುತ್ತದೆಯೇ?
ಉತ್ತರ : ಸಂಭೋಗದ ವೇಳೆ ಮಾತ್ರ ಶಿಶ್ನವನ್ನು ಯೋನಿಯೊಳಗಿರುವುದರಿಂದ ಆಹ್ಲಾದಿಸಬಹುದಾದ ಅನುಭವವಾಗುತ್ತದೆ. ಆದರೆ ಸಂಭೋಗದ ನಂತರ ಹೆಚ್ಚಾಗಿ ಶಿಶ್ನವು ಅದರ ನಿಮಿರುವಿಕೆಯನ್ನು ಕಳೆದುಕೊಳ್ಳುತ್ತದೆ. ಇದರಿಂದ ಯಾವ ರೀತಿಯ ಆನಂದವು ಸಿಗುವುದಿಲ್ಲ. ಅಲ್ಲದೇ ನಿಮಿರುವಿಕೆಯನ್ನು ಕಳೆದುಕೊಂಡ ನಂತರ ಶಿಶ್ನವು ಯೋನಿಯಿಂದ ಜಾರುತ್ತದೆ.