Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹೊಟ್ಟೆಯ ಉರಿ ಕಡಿಮೆ ಮಾಡಲು ಈ ಮನೆಮದ್ದನ್ನು ಕುಡಿಯಿರಿ

ಹೊಟ್ಟೆಯ ಉರಿ ಕಡಿಮೆ ಮಾಡಲು ಈ ಮನೆಮದ್ದನ್ನು ಕುಡಿಯಿರಿ
ಬೆಂಗಳೂರು , ಬುಧವಾರ, 12 ಆಗಸ್ಟ್ 2020 (09:36 IST)
ಬೆಂಗಳೂರು : ಆಹಾರದಲ್ಲಿ ವ್ಯತ್ಯಾಸವಾದಾಗ ಕೆಲವೊಮ್ಮೆ ಹೊಟ್ಟೆಯಲ್ಲಿ ಉರಿ ಕಂಡುಬರುತ್ತದೆ. ಈ ಉರಿಯನ್ನುಕಡಿಮೆ ಮಾಡಲು ಈ ಮನೆಮದ್ದನ್ನು ಸೇವಿಸಿ.

ಹೊಟ್ಟೆಯಲ್ಲಿ ತುಬಾ ಉರಿಯಾಗುತ್ತಿದ್ದರೆ ತಾಜಾ ಕಡೆದ ಮಜ್ಜಿಗೆಯನ್ನು ಕುಡಿಯಿರಿ. ಇದರಿಂದ 10 ನಿಮಿಷದಲ್ಲಿಯೇ ಹೊಟ್ಟೆಯ ಉರಿ ತಣ್ಣಗಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳಿಗೆ ಕೀಟ ಕಡಿದು ತುರಿಕೆ ಇದ್ದರೆ ಇದನ್ನು ಹಚ್ಚಿ