ಬೆಂಗಳೂರು : ಕೆಲಸದ ಒತ್ತಡ, ಚಿಂತೆಗಳು ಇದ್ದಾಗ ಸರಿಯಾಗಿ ನಿದ್ದೆ ಬರುವುದಿಲ್ಲ. ಈ ನಿದ್ರಾಹೀನತೆ ಸಮಸ್ಯೆಯನ್ನು ದೂರಮಾಡಲು ಈ ಎಲೆಯ ನೀರನ್ನು ಸೇವಿಸಿ.
7 ನಿಂಬೆ ಎಲೆಗಳನ್ನು ಬಿಸಿನೀರಿನ ಪಾತ್ರೆಯೊಳಗೆ ಹಾಕಿ ಮುಚ್ಚಿಡಬೇಕು. ಆಗ ನಿಂಬೆ ಎಲೆಯಲ್ಲಿರುವ ಔಷಧೀಯ ಗುಣಗಳು ನೀರಿಗೆ ಸೇರುತ್ತದೆ. ಈ ನೀರನ್ನು ದಿನಕ್ಕೆರಡು ಬಾರಿ ಸೇವಿಸಬೇಕು. ಈ ರೀತಿ. 45 ದಿನಗಳ ಕಾಲ ನಿರಂತರವಾಗಿ ಕುಡಿಯುವುದರಿಂದ ನಿದ್ರಾಹೀನತೆ ಸಮಸ್ಯೆ ಕಡಿಮೆಯಾಗುತ್ತದೆ.