Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ತೆಂಗಿನೆಣ್ಣೆಯನ್ನು ಲೂಬ್ರಿಕೆಂಟ್ ಆಗಿ ಬಳಸಿದರೆ ಗರ್ಭಧಾರಣೆಗೆ ಸಮಸ್ಯೆಯಾಗುವುದೇ?

ತೆಂಗಿನೆಣ್ಣೆಯನ್ನು ಲೂಬ್ರಿಕೆಂಟ್ ಆಗಿ ಬಳಸಿದರೆ ಗರ್ಭಧಾರಣೆಗೆ ಸಮಸ್ಯೆಯಾಗುವುದೇ?
ಬೆಂಗಳೂರು , ಶುಕ್ರವಾರ, 4 ಅಕ್ಟೋಬರ್ 2019 (09:01 IST)
ಬೆಂಗಳೂರು : ಪ್ರಶ್ನೆ : ನನ್ನ ಹೆಂಡತಿ ಮತ್ತು ನಾನು ಮಗುವನ್ನು ಹೊಂದಲು ಯೋಚಿಸುತ್ತಿದ್ದೇವೆ. ಮತ್ತು ತೆಂಗಿನೆಣ್ಣೆಯನ್ನು ಲೂಬ್ರಿಕಂಟ್ ಆಗಿ ಬಳಸುತ್ತಿದ್ದೇವೆ. ಇದು ವೀರ್ಯದ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದೇ ಅಥವಾ ಗರ್ಭಧಾರಣೆಯನ್ನು ವಿಳಂಬಗೊಳಿಸುವ ಪ್ರತಿಕೂಲ ಪರಿಣಾಮಗಳನ್ನು ಬೀರಬಹುದೇ?




ಉತ್ತರ : ತೈಲವನ್ನು ಬಳಸುವುದನ್ನು ನಿಲ್ಲಿಸಿ. ಫೋರ್ ಪ್ಲೇ ನಿಮಗೆ ಹಾಗೂ ಅವಳ ನಯಗೊಳಿಸುವಿಕೆಯನ್ನು ಹೆಚ್ಚಿಸುತ್ತದೆ. ನಿಮ್ಮ ಲಾಲಾರಸವನ್ನು ನೀವು ಬಳಸಬಹುದು. ಆಕೆಯ ಅವಧಿಯ ಹತ್ತನೇ ದಿನದಿಂದ ಪ್ರಾರಂಭಿಸಿ ಪ್ರತಿ ಪರ್ಯಾಯ ದಿನವೂ ನೀವು ಸಂಭೋಗಿಸಬೇಕೆಂದು ನಾನು ಸೂಚಿಸುತ್ತೇನೆ.


Share this Story:

Follow Webdunia kannada

ಮುಂದಿನ ಸುದ್ದಿ

ರತಿಕ್ರೀಡೆಯಾಡುವಾಗ ಬಟ್ಟೆ ಮಧ್ಯೆ ಇಟ್ಟರೆ ಗರ್ಭಿಣಿಯಾಗಲ್ವಾ?!