Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಗಂಡ ರಾತ್ರಿ ಸರಿಯಾಗಿ ಮಾಡ್ತಿಲ್ಲ, ಇವಳಿಗೆ ಮಗು ಆಗ್ತಿಲ್ಲ

ಗಂಡ ರಾತ್ರಿ ಸರಿಯಾಗಿ ಮಾಡ್ತಿಲ್ಲ, ಇವಳಿಗೆ ಮಗು ಆಗ್ತಿಲ್ಲ
ಬೆಂಗಳೂರು , ಗುರುವಾರ, 3 ಅಕ್ಟೋಬರ್ 2019 (13:56 IST)
ಪ್ರಶ್ನೆಮದುವೆಯಾಗಿ ನಾಲ್ಕು ವರ್ಷಗಳು ಆಗುತ್ತಾ ಬಂದಿವೆ. ನಾನು ಈಗ 29 ವರ್ಷದ ಯುವತಿನಮ್ಮ ಮೊದಲ ರಾತ್ರಿಯಂದು ನನ್ನ ಗಂಡ ನನ್ನ ಸೇರಬೇಕೆನ್ನುವಷ್ಟರಲ್ಲಿ ಅವರಿಗೆ ಸ್ಖಲಿಸಿತ್ತುಆ ಮೇಲೆ ಕೂಡ ಅವರಿಗೆ ತುಂಬಾ ಹೊತ್ತು ಸರಸ ಮಾಡಲು ಸಾಧ್ಯವಾಗುತ್ತಿಲ್ಲಸ್ಖಲಿಸಿದ ನಂತರ ದೊಪ್ಪನೆ ಮಲಗ್ತಾರೆ

ನಾನು ಪ್ರತಿದಿನವೂ ಮತ್ತೊಮ್ಮೆ ಸಂಭೋಗ ಮಾಡುವಂತೆ ಪೀಡಿಸಿದರೂ ಅವರಿಂದ ಅದು ಸಾಧ್ಯವಾಗುತ್ತಿಲ್ಲನಾನು ಕೇವಲ ಒಂದು ಬಾರಿ ಮಾತ್ರ ಗಂಡನೊಂದಿಗೆ ಸೇರುತ್ತಿದ್ದೇನೆ ನನಗೆ ಸುಖ ಸಿಗುತ್ತಿಲ್ಲ. ಮಕ್ಕಳೂ ಆಗುತ್ತಿಲ್ಲ ಏನು ಮಾಡಲಿ ಪರಿಹಾರ ಸೂಚಿಸಿ

ಸಲಹೆ:29 ವರ್ಷದ ಯುವತಿ ನೀವಾಗಿದ್ದರೆ ನಿಮ್ಮ ಗಂಡನಿಗೆ 32 ವರ್ಷ ಇರಬೇಕು ಎಂದು ಭಾವಿಸುವೆನಿಮ್ಮ ಗಂಡ ಸಂಭೋಗ ವಿಷಯದಲ್ಲಿ ಹೆದರಿದ್ದಾರೆಂದು ಅನಿಸುತ್ತದೆನಿಮ್ಮ ಮೊದಲ ಮಿಲನದ ಸಮಯದಂದು ನಿಮ್ಮ ಗಂಡ ನಿಮ್ಮನ್ನು ಸೇರುವ ಮುನ್ನವೇ ಸ್ಖಲಿಸಿದ್ದಾರೆಂದರೆ ಅವರಿಗೆ ಶೀಘ್ರಸ್ಖಲನ ದೋಷವಿದೆ ಎಂದು ಹೇಳಲಾಗದುನಿಮ್ಮಿಬ್ಬರಿಗೂ ಅದು ಮೊದಲ ಅನುಭವವಾಗಿರುವುದರಿಂದ ಆತಂಕದಿಂದ ಶೀಘ್ರಸ್ಖಲನವಾಗಿದೆಯಷ್ಟೆ

ಪುರುಷನಿಗೆ ಒಮ್ಮೆ ಸ್ಖಲಿಸಿದ ನಂತರ ಅದೇ ಸಮಯದಲ್ಲಿ ಮತ್ತೊಮ್ಮೆ ಸಂಭೋಗ ನಡೆಸಲು ಸಾಧ್ಯವಿಲ್ಲಆತ ಮತ್ತೊಮ್ಮೆ ಸಂಭೋಗ ಮಾಡಬೇಕಾದರೆ ಒಂದರಿಂದ ಎರಡು ಗಂಟೆಯವರೆಗೆ ಕಾಯಬೇಕಾಗುತ್ತದೆಆದ್ದರಿಂದ ಸ್ಖಲಿಸಿದ ತಕ್ಷಣ ಮತ್ತೊಮ್ಮ ಅದನ್ನು ನಡೆಸವುಂತೆ ಒತ್ತಾಯಿಸುವುದು ಸರಿಯಲ್ಲ

ಸಾವಕಾಶದಿಂದಯಾವುದೇ ಆತಂಕವಿಲ್ಲದೆ ಸರಸ ಮಾಡಿದರೆ ಅಥವಾ ಪುರುಷ ಸ್ಖಲಿಸುವ ಸಂದರ್ಭ ಸಂಭೋಗ ಹೊರತಾದ ಯೋಚನೆ ಮಾಡುವ ಮೂಲಕ ಸ್ಖಲನದಿಂದ ತಪ್ಪಿಸಬಹುದು.

 

Share this Story:

Follow Webdunia kannada

ಮುಂದಿನ ಸುದ್ದಿ

ದೇಹದ ಕೊಬ್ಬು ಕಡಿಮೆಯಾಗಲು ಮಜ್ಜಿಗೆ ಜೊತೆಗೆ ಇದನ್ನು ಸೇಸಿ ಕುಡಿಯಿರಿ