Publish Date: Sun, 06 Sep 2020 (11:21 IST)
Updated Date: Sun, 06 Sep 2020 (11:22 IST)
ಬೆಂಗಳೂರು : ತುಂಬಾ ಚಿಂತೆ, ಕೆಲಸದಲ್ಲಿ ಒತ್ತಡ ಹೆಚ್ಚಾದಾಗ ತಲೆ ನೋವು ಶುರುವಾಗುತ್ತದೆ. ಇದರಿಂದ ತುಂಬಾ ಕಿರಿಕಿರಿಯಾಗುತ್ತದೆ. ಈ ತಲೆನೋವಿನ ಸಮಸ್ಯೆ ನಿವಾರಿಸಲು ಈ ಮನೆಮದ್ದನ್ನು ಹಚ್ಚಿ.
ಸ್ವಲ್ಪ ಒಣ ಶುಂಠಿಯನ್ನು ನೀರಿನಲ್ಲಿ ಅರೆದು ಹಣೆಗೆ ಹಚ್ಚಿಕೊಂಡು ಬಟ್ಟೆಕಟ್ಟಿಕೊಳ್ಳಿ. ಇದರಿಂದ ತಲೆನೋವು ಸ್ವಲ್ಪ ಹೊತ್ತಿನಲ್ಲೇ ಮಾಯವಾಗುತ್ತದೆ.