Publish Date: Sun, 06 Sep 2020 (09:35 IST)
Updated Date: Sun, 06 Sep 2020 (09:37 IST)
ಬೆಂಗಳೂರು : ಹಣ ಲಕ್ಷ್ಮೀದೇವಿಯ ಸ್ವರೂಪ. ಪರ್ಸ್ ನ್ನು ನಾವು ಹಣ ಇಟ್ಟುಕೊಳ್ಳಲು ಬಳಸುವುದರಿಂದ ಅದರಲ್ಲಿ ಬೇಡದ ವಸ್ತುಗಳನ್ನು ಇಟ್ಟುಕೊಳ್ಳಬಾರದು.
ಹೌದು. ಕೆಲವರು ಪರ್ಸ್ ನಲ್ಲಿ ಹಳೆ ಕಾಗದಗಳನ್ನು, ಚಾಕಲೇಟ್, ಮಾತ್ರೆ, ಚಾಕು, ಮುಂತಾದವುಗಳನ್ನು ಇಟ್ಟುಕೊಳ್ಳುತ್ತಾರೆ. ಇದರಿಂದ ಅದರಲ್ಲಿ ನಕರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗಿ ಹಣದ ಅಭಾವ ಹೆಚ್ಚಾಗುತ್ತದೆ. ಹಣ ಪರ್ಸ್ ನಲ್ಲಿ ನಿಲ್ಲುವುದಿಲ್ಲ ಎಲ್ಲಾ ಖರ್ಚಾಗಿ ಹೋಗುತ್ತದೆ. ಹಾಗೇ ತಾಮ್ರ ಮತ್ತು ಬೆಳ್ಳಿಯ ನಾಣ್ಯಗಳನ್ನು ಪರ್ಸ್ ನಲ್ಲಿ ಇಟ್ಟುಕೊಳ್ಳುವುದು ಕೂಡ ಒಳ್ಳೆಯದಲ್ಲ.