Publish Date: Sun, 06 Sep 2020 (10:59 IST)
Updated Date: Sun, 06 Sep 2020 (11:00 IST)
ಬೆಂಗಳೂರು : ನಾವು ಧರಿಸಿದ ಬಟ್ಟೆಗಳನ್ನು ಎಲ್ಲೆಂದರಲ್ಲಿ ಎಸೆಯುತ್ತೇವೆ. ಆದರೆ ಇಂತಹ ಮೈಲಿಗೆ ಬಟ್ಟೆಗಳನ್ನು ಕೆಲವು ಸ್ಥಳದಲ್ಲಿ ಇಡಬಾರದು. ಅದು ಯಾವ ಸ್ಥಳ ಎಂಬುದನ್ನು ತಿಳಿದುಕೊಳ್ಳಿ.
ನಾವು ಧರಿಸಿದ ಮೈಲಿಗೆ ಬಟ್ಟೆಗಳನ್ನು ಮನೆಯ ಗೋಡೆಗೆ ನೇತಾಕುತ್ತೇವೆ ಅಥವಾ ಬಾಗಿಲ ಮೇಲೆ ನೇತಾಕುತ್ತೇವೆ. ಹೀಗೆ ಮಾಡಬಾರದು. ಇದರಿಂದ ದಾರಿದ್ರ್ಯ ಲಕ್ಷ್ಮೀ ಮನೆಗೆ ಪ್ರವೇಶಿಸುತ್ತಾಳಂತೆ. ಹಾಗೇ ಧರಿಸಿದ ಬಟ್ಟೆಗಳನ್ನು 2-3 ಬಾರಿ ಧರಿಸಬಾರದು. ಇದರಿಂದ ನಕರಾತ್ಮಕ ಶಕ್ತಿಯ ಪ್ರಭಾವ ನಮ್ಮ ಮೇಲಾಗುತ್ತದೆಯಂತೆ.