Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹಿಮ್ಮಡಿ ಬಿರುಕು ಮತ್ತು ನೋವನ್ನು ಕಡಿಮೆ ಮಾಡಲು ಹೀಗೆ ಮಾಡಿ

ಹಿಮ್ಮಡಿ ಬಿರುಕು ಮತ್ತು ನೋವನ್ನು ಕಡಿಮೆ ಮಾಡಲು ಹೀಗೆ ಮಾಡಿ
ಬೆಂಗಳೂರು , ಮಂಗಳವಾರ, 28 ಜುಲೈ 2020 (10:21 IST)
ಬೆಂಗಳೂರು : ಧೂಳು, ಕೊಳಕುಗಳಿಂದ ಪಾದದ ಹಿಮ್ಮಡಿಯಲ್ಲಿ ಬಿರುಕು ಬಿಡುತ್ತದೆ. ಇದರಿಂದ ನೋವು ಕೂಡ ಕಾಣಿಸಿಕೊಳ್ಳುತ್ತದೆ, ಈ ಸಮಸ್ಯೆ ಹೋಗಲಾಡಿಸಲು ಹೀಗೆ ಮಾಡಿ.

ಪ್ರತಿನಿತ್ಯ ರಾತ್ರಿ ಅರ್ಧ ಬಕೆಟ್ ಬಿಸಿನೀರಿಗೆ ಒಂದು ಮುಷ್ಠಿ ಉಪ್ಪನ್ನು ಅದರಲ್ಲಿ ಕಾಲುಗಳನ್ನು 20 ನಿಮಿಷ ಇಟ್ಟುಕೊ‍ಳ್ಳುವುದರಿಂದ ಹಿಮ್ಮಡಿ ನೋವು, ಬಿರುಕು ಕಡಿಮೆಯಾಗುತ್ತದೆ. ಅಲ್ಲದೇ ಇದು ನಿದ್ರಾಹೀನತೆಯನ್ನು ಕೂಡ ಕಡಿಮೆ ಮಾಡುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ತುರಿಕೆ ಕಡಿಮೆಯಾಗಲು ಈ ಮನೆಮದ್ದನ್ನು ಹಚ್ಚಿ