Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹಲ್ಲುಗಳು ಹಳದಿಯಾಗದಂತೆ ತಡೆಯಲು ಪ್ರತಿದಿನ ಈ ಸೊಪ್ಪನ್ನು ತಿನ್ನಿ

ಹಲ್ಲುಗಳು ಹಳದಿಯಾಗದಂತೆ ತಡೆಯಲು ಪ್ರತಿದಿನ ಈ ಸೊಪ್ಪನ್ನು ತಿನ್ನಿ
ಬೆಂಗಳೂರು , ಮಂಗಳವಾರ, 28 ಜುಲೈ 2020 (09:42 IST)
ಬೆಂಗಳೂರು : ಸರಿಯಾಗಿ ಹಲ್ಲುಜ್ಜದೇ ಇದ್ದಾಗ ಹಲ್ಲುಗಳು ಹಳದಿ ಗಟ್ಟುತ್ತವೆ. ಇದು ನೋಡಲು ಅಸಹ್ಯವಾಗಿ ಕಾಣುತ್ತದೆ. ಆದಕಾರಣ ಹಲ್ಲುಗಳು ಹಳದಿಯಾಗದಂತೆ ತಡೆಯಲು ಈ ಸೊಪ್ಪನ್ನು ಬಳಸಿ.


ಪಾಲಕ್ ಸೊಪ್ಪು ತಿನ್ನುವುದರಿಂದ ಹಲ್ಲು ಗಟ್ಟಿಯಾಗಿ ಹಲ್ಲಿನ ಹಳದಿಗಟ್ಟುವಿಕೆ ಕಡಿಮೆ ಆಗುತ್ತದೆ. ಹಲ್ಲುಗಳು ಹೊಳೆಯುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಲಬದ್ಧತೆ ನಿವಾರಣೆಯಾಗಲು ಈ ಮನೆಮದ್ದನ್ನು ಬಳಸಿ