ಬೆಂಗಳೂರು : ನಾವು ಸೇವಿಸುವ ಆಹಾರದಿಂದ ನಮ್ಮ ದೇಹದಲ್ಲಿ ಸಕ್ಕರೆ ಅಂಶ ಹೆಚ್ಚಾಗುತ್ತದೆ. ಇದನ್ನು ಕಡಿಮೆ ಮಾಡಲು ಹೀಗೆ ಮಾಡಿ.
ಹಾಲಗೆ ಹೆಪ್ಪು ಹಾಕುವ ಸಮಯದಲ್ಲಿ ಮೆಂತ್ಯೆ ಕಾಳನ್ನು ಸೇರಿಸಿ ಹೆಪ್ಪು ಹಾಕಿದಲ್ಲಿ ಸಿದ್ಧವಾಗುವ ಮೊಸರು ಮೆಂತ್ಯೆಯ ಆರೋಗ್ಯ ಗುಣಗಳಿಂದ ತುಂಬಿರುತ್ತದೆ. ಈ ಮೊಸರನ್ನು ಬಳಸುವುದರಿಂದ ರಕ್ತದಲ್ಲಿ ಸಕ್ಕರೆ ಅಂಶ ಹತೋಟಿಗೆ ಬರುತ್ತದೆ.