Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಕ್ಕಳ ನೆನಪಿನ ಶಕ್ತಿ, ಏಕಾಗ್ರತೆ ಹೆಚ್ಚಾಗಬೇಕೆಂದರೆ ಈ ಮನೆಮದ್ದನ್ನು ಕುಡಿಸಿ

ಮಕ್ಕಳ ನೆನಪಿನ ಶಕ್ತಿ, ಏಕಾಗ್ರತೆ  ಹೆಚ್ಚಾಗಬೇಕೆಂದರೆ ಈ ಮನೆಮದ್ದನ್ನು ಕುಡಿಸಿ
ಬೆಂಗಳೂರು , ಸೋಮವಾರ, 10 ಆಗಸ್ಟ್ 2020 (08:50 IST)
ಬೆಂಗಳೂರು : ಮಕ್ಕಳಿಗೆ ಓದುವುದರಲ್ಲಿ ಏಕಾಗ್ರತೆ ಇರುವುದಿಲ್ಲ. ಇಂತಹ ಮಕ್ಕಳ ನೆನಪಿನ ಶಕ್ತಿ, ಏಕಾಗ್ರತೆ  ಹೆಚ್ಚಾಗಬೇಕೆಂದರೆ ಈ ಮನೆಮದ್ದನ್ನು ಕುಡಿಸಿ.

ಬೆಳಿಗ್ಗೆ ಉಪಹಾರಕ್ಕಿಂತ ಮೊದಲು ಹಸಿದ ಹೊಟ್ಟೆಯಲ್ಲಿ 10ರಿಂದ 15 ಒಂದೆಲಗದ ಎಲೆಗಳನ್ನು ಪೇಸ್ಟ್ ಮಾಡಿ ಅದನ್ನು ಬೆಲ್ಲ ಸೇರಿಸಿದ ಹಾಲಿಗೆ ಮಿಕ್ಸ್ ಮಾಡಿ ಮಕ್ಕಳಿಗೆ ಕುಡಿಸಿದರೆ ಮಕ್ಕಳ ನೆನಪಿನ ಶಕ್ತಿ, ಏಕಾಗ್ರತೆ ಹೆಚ್ಚಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ದೇಹದಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗಲು ಇದನ್ನು ಸೇವಿಸಿ