Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ದೇಹದಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗಲು ಇದನ್ನು ಸೇವಿಸಿ

ದೇಹದಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗಲು ಇದನ್ನು ಸೇವಿಸಿ
ಬೆಂಗಳೂರು , ಸೋಮವಾರ, 10 ಆಗಸ್ಟ್ 2020 (08:39 IST)
ಬೆಂಗಳೂರು : ನಾವು ಆರೋಗ್ಯವಂತರಾಗಿರಲು ನಮ್ಮ ಕರುಳಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳು ಸಮತೋಲದಲ್ಲಿರಬೇಕು. ಆದಕಾರಣ ಇದನ್ನು ಸೇವಿಸಿದರೆ ಒಳ್ಳೆಯ ಬ್ಯಾಕ್ಟೀರಿಯಾ ಸಮತೋಲನವಾಗುತ್ತದೆ.

ಸಮಪ್ರಮಾಣದಲ್ಲಿ ಮೊಸರು ಮತ್ತು ನೀರನ್ನು ತೆಗೆದುಕೊಂಡು ಅದಕ್ಕೆ ½ ಚಮಚ ತುರಿದ ಶುಂಠಿ ಮತ್ತು 1 ಚಮಚ ಜೀರಿಗೆ ಹಾಕಿ ಕುಡಿಯುವುದರಿಂದ ಕರುಳಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾ ಸಮತೋಲನವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೂಲವ್ಯಾಧಿ ಸಮಸ್ಯೆಗೆ ಈ ಮನೆಮದ್ದನ್ನು ಸೇವಿಸಿ