Daily Horoscope

ನಿತ್ಯವೂ ಕಾಮದಾಟ ಆಡಿದರೆ ಮಕ್ಕಳು ಹುಟ್ಟೋದಿಲ್ವಾ?

Webdunia
ಶನಿವಾರ, 18 ಏಪ್ರಿಲ್ 2020 (16:40 IST)
ಪ್ರಶ್ನೆ :  ಸರ್, ನನ್ನ ಮದುವೆಯಾಗಿ ಒಂದು ವರ್ಷವಾಗುತ್ತಿದೆ. ನನ್ನ ಗಂಡ ಮುಟ್ಟಿನ ದಿನ ಹೊರತು ಪಡಿಸಿ ನಿತ್ಯವೂ ನನ್ನ ಜೊತೆ ಸುಖಿಸುತ್ತಿದ್ದಾರೆ. ಇದರಿಂದ ನನಗೆ ಬೋರ್ ಎನಿಸುತ್ತಿದೆ.

ಅಲ್ಲದೇ ನಿರಂತರವಾಗಿ ಸಂಭೋಗ ಮಾಡಿದರೆ ಮಕ್ಕಳು ಆಗೋದಿಲ್ಲ ಅಂತ ಕೆಲವರು ಹೇಳ್ತಿದ್ದಾರೆ. ಇದು ನಿಜಾನಾ?

ಸಲಹೆ  : ನಿರಂತರವಾಗಿ ಸರಸ ಆಡುವುದರಿಂದ ನಷ್ಟ ಏನೂ ಇಲ್ಲ. ಪದೇ ಪದೇ ಸಂಭೋಗ ಮಾಡಿದರೆ ಮಕ್ಕಳಾಗೋದಿಲ್ಲ ಎನ್ನೋದು ತಪ್ಪು ತಿಳುವಳಿಕೆ. ನಿರ್ಧಿಷ್ಟ ದಿನಗಳಲ್ಲಿ ಸೇರಿದರೆ ಖಂಡಿತ ಮಕ್ಕಳಾಗೇ ಆಗುತ್ತವೆ.

ಅಪರೂಪಕ್ಕೆ ಒಮ್ಮೆ ಸಂಭೋಗ ನಡೆಸಿದರೆ ಮಾತ್ರ ವೀರ್ಯಾಣು ಕಳೆದುಕೊಳ್ಳುವ ಸಂಭವ ಹೆಚ್ಚಿಗೆ ಇರುತ್ತದೆ. ಆದರೆ ನಿಯಮಿತವಾಗಿ ಸರಸ ಆಡಿದರೆ ವೀರ್ಯಾಣು ನಷ್ಟವಾಗೋದಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅಚ್ಚು ಇಲ್ಲದೇ ಮೋದಕ ತಯಾರಿಸುವುದು ಹೇಗೆ, ಇಲ್ಲಿದೆ ವಿಧಾನ

ಕೂತು ಕೂತು ಹೊಟ್ಟೆ ಬೆಳೆಯುತ್ತಿದೆಯೇ, ಏನು ಮಾಡಬೇಕು

ಮೊಬೈಲ್ ನೋಡಿ ಕಣ್ಣು ನೋವು ಬರ್ತಿದೆಯಾ, ಏನು ಮಾಡಬೇಕು

ಪುರುಷರು ತೊಡೆ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ

ತರಕಾರಿ ರಾತ್ರಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು ಮರುದಿನ ಬಳಸಿದರೆ ಹಾನಿಕಾರಕವೇ, ಈ ಟಿಪ್ಸ್ ತಪ್ಪದೇ ಪಾಲಿಸಿ

ಮುಂದಿನ ಸುದ್ದಿ
Show comments