Publish Date: Fri, 17 Apr 2020 (14:23 IST)
Updated Date: Fri, 17 Apr 2020 (14:24 IST)
ಪ್ರಶ್ನೆ : ನಾನು 29 ವರ್ಷದ ವಿವಾಹಿತ ಮಹಿಳೆ. ಗಂಡ ದೂರದ ಊರಿನಲ್ಲಿದ್ದಾನೆ. ಮೂರು ತಿಂಗಳಿಗೆ ನಾಲ್ಕೈದು ದಿನ ಬಂದು ಸಂಭೋಗ ನಡೆಸಿ ಹೋಗುತ್ತಾನೆ. ಇನ್ನು ಪ್ರಿಯಕರನೂ ಬೇರೆ ಕಡೆ ಇದ್ದಾನೆ.
ಆತನೂ ತಿಂಗಳಲ್ಲಿ ಎರಡು ದಿನ ಮಾತ್ರ ಬಂದು ಲೈಂಗಿಕ ಸುಖ ಕೊಡುತ್ತಿದ್ದಾನೆ. ಇವರಿಬ್ಬರೂ ಒರಟಾಗಿ ಲೈಂಗಿಕ ಕ್ರಿಯೆ ನಡೆಸುತ್ತಿರುವುದರಿಂದ ನನಗೆ ಹಿಂಸೆಯಾಗುತ್ತಿದೆ. ಮುಂದೇನು ಮಾಡೋದು?
ಸಲಹೆ : ನೀವು ಬಹುದಿನಗಳ ನಂತರ ಸಂಭೋಗ ಮಾಡುತ್ತಿದ್ದೀರಿ. ನಿಮ್ಮ ಗಂಡ, ಪ್ರಿಯಕರನಿಗೂ ಅತೀ ಹೆಚ್ಚು ಲೈಂಗಿಕ ಆಸೆ ಇರುತ್ತದೆ. ಬಹಳ ದಿನಗಳ ಗ್ಯಾಪ್ ನಂತರ ಸಂಭೋಗ ನಡೆಸುವುದರಿಂದ ಅವರ ಆತುರ, ಉದ್ವೇಗದಿಂದ ನಿಮಗೆ ಒರಟಾಗಿ ವರ್ತಿಸುತ್ತಿದ್ದಾರೆ ಎನ್ನಿಸುತ್ತಿದೆ.
ಕಾಮದಾಟ ಬಳಿಕ ಯಾವ ಭಾಗದಲ್ಲಿ ನೋವಾಗುತ್ತದೋ ಆ ಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಿ ಉಪಚಾರ ಮಾಡಿ. ಅಗತ್ಯ ಕ್ರಮ ಕೈಗೊಳ್ಳಿ.