Publish Date: Fri, 17 Apr 2020 (14:04 IST)
Updated Date: Fri, 17 Apr 2020 (14:06 IST)
ಮಹಿಳೆಯರ ಸ್ತನಗಳು ಎಂದರೆ ಗಂಡಸರಿಗೆ ಇನ್ನಿಲ್ಲದ ಆಕರ್ಷಣೆ, ಮಹಿಳೆಯರಿಗೆ ಅಭಿಮಾನದ ಸಂಕೇತ.
ರಸಿಕತೆಯನ್ನು ಯಾವಾಗಲೂ ತುಂಬಿಕೊಂಡಿರುವ ಕಣ್ಣುಗಳು ಬೇಡಬೇಡವೆಂದರೂ ಕುತ್ತಿಗೆಯ ಕೆಳಗಿನ ಆ ಕೊಬ್ಬಿದ ಸಣ್ಣ ಪರ್ವತಗಳತ್ತಲೇ ಹೋಗುತ್ತಿರುತ್ತದೆ.
ಪುರುಷನಿಗೆ ಸಿಗುವ ಎಲ್ಲಕ್ಕಿಂತ ಹೆಚ್ಚಿನ ರೋಮಾಂಚನದ ಘಟ್ಟವೆಂದರೆ, ಆ ಹೆಣ್ಣಿನ ಸ್ತನಗಳನ್ನು ಸ್ಪರ್ಶಿಸಲು, ಮರ್ದಿಸಲು, ಮುದ್ದಾಡಿಸಲು ಅವಕಾಶ ಸಿಕ್ಕಾಗ.
ಅದರಲ್ಲಿಯೂ ಮೊದಲ ಬಾರಿಗೆ ಆಲಂಗಿಸಿದಾಗ ಸಿಗುವ ಆ ಉತ್ಕಟವಾದ ಆನಂದವಿದೆಯಲ್ಲ, ಅದನ್ನು ಅನುಭವಿಸಿದವರಿಗೇ ಗೊತ್ತು. ಈ ಕ್ಷಣಿಕ ಸುಖಗಳೇನೇ ಇರಲಿ, ಗಂಡುಹೆಣ್ಣಿನ ಲೈಂಗಿಕ ಜೀವನದಲ್ಲಿ ಸ್ತನಗಳು ಪ್ರಮುಖ ಸ್ಥಾನಗಳನ್ನು ಅಲಂಕರಿಸಿರುತ್ತವೆ.
ಒಂದು ಅಧ್ಯಯನದ ಪ್ರಕಾರ, ಸ್ತನದ ತೊಟ್ಟನ್ನು ಗಂಡ ಪ್ರೀತಿಯಿಂದ ಮುದ್ದಿಸಿದಾಗ ಅಥವಾ ಹಿತವಾಗುವಂತೆ ಸ್ಪರ್ಶಿಸಿದಾಗ ಹೆಂಡತಿಗೆ ಅನಿರ್ವಚನೀಯವಾದ ಆನಂದವಾಗುತ್ತದೆ. ಅವರಿಬ್ಬರ ನಡುವಿನ ಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ಆದರೆ, ಸ್ತನವನ್ನು ಗಟ್ಟಿಯಾಗಿ ಗಿಂಜಿದಾಗ ಆ ಎಲ್ಲ ರೋಮಾಂಚನವೂ ಮಂಗಮಾಯವಾಗುತ್ತದೆ. ಗಂಡ ಆ ಸ್ಪರ್ಶ ಕಲೆಯನ್ನು ಕರಗತ ಮಾಡಿಕೊಳ್ಳಲೇಬೇಕು.
ಕೇವಲ ಸ್ತನತೊಟ್ಟಿನ ಸ್ಪರ್ಶದಿಂದಲೇ ಹಲವಾರು ಮಹಿಳೆಯರು ಸ್ಖಲನ ಕೂಡ ಹೊಂದುತ್ತಾರೆ. ಈ ರಹಸ್ಯದ ಬಗ್ಗೆ ಗೊತ್ತಿಲ್ಲದೆ, ಹೆಂಡತಿಯನ್ನು ತೆಗಳುವವರು ಮನದನ್ನೆಗೆ ಹಿತವಾಗುವಂತೆ ಈ ಪ್ರಯೋಗ ಮಾಡಿನೋಡಲಿ.
ಸ್ತನಗಳ ಆಕಾರ ಅಂದ ಕೆಡದಂತೆ ಏನೇನು ಕ್ರಮಗಳನ್ನು ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳುವುದು ಉತ್ತಮ.