Publish Date: Sat, 18 Apr 2020 (16:40 IST)
Updated Date: Sat, 18 Apr 2020 (16:41 IST)
ಪ್ರಶ್ನೆ : ಸರ್, ನನ್ನ ಮದುವೆಯಾಗಿ ಒಂದು ವರ್ಷವಾಗುತ್ತಿದೆ. ನನ್ನ ಗಂಡ ಮುಟ್ಟಿನ ದಿನ ಹೊರತು ಪಡಿಸಿ ನಿತ್ಯವೂ ನನ್ನ ಜೊತೆ ಸುಖಿಸುತ್ತಿದ್ದಾರೆ. ಇದರಿಂದ ನನಗೆ ಬೋರ್ ಎನಿಸುತ್ತಿದೆ.
ಅಲ್ಲದೇ ನಿರಂತರವಾಗಿ ಸಂಭೋಗ ಮಾಡಿದರೆ ಮಕ್ಕಳು ಆಗೋದಿಲ್ಲ ಅಂತ ಕೆಲವರು ಹೇಳ್ತಿದ್ದಾರೆ. ಇದು ನಿಜಾನಾ?
ಸಲಹೆ : ನಿರಂತರವಾಗಿ ಸರಸ ಆಡುವುದರಿಂದ ನಷ್ಟ ಏನೂ ಇಲ್ಲ. ಪದೇ ಪದೇ ಸಂಭೋಗ ಮಾಡಿದರೆ ಮಕ್ಕಳಾಗೋದಿಲ್ಲ ಎನ್ನೋದು ತಪ್ಪು ತಿಳುವಳಿಕೆ. ನಿರ್ಧಿಷ್ಟ ದಿನಗಳಲ್ಲಿ ಸೇರಿದರೆ ಖಂಡಿತ ಮಕ್ಕಳಾಗೇ ಆಗುತ್ತವೆ.
ಅಪರೂಪಕ್ಕೆ ಒಮ್ಮೆ ಸಂಭೋಗ ನಡೆಸಿದರೆ ಮಾತ್ರ ವೀರ್ಯಾಣು ಕಳೆದುಕೊಳ್ಳುವ ಸಂಭವ ಹೆಚ್ಚಿಗೆ ಇರುತ್ತದೆ. ಆದರೆ ನಿಯಮಿತವಾಗಿ ಸರಸ ಆಡಿದರೆ ವೀರ್ಯಾಣು ನಷ್ಟವಾಗೋದಿಲ್ಲ.