Publish Date: Tue, 14 Apr 2020 (17:41 IST)
Updated Date: Tue, 14 Apr 2020 (17:42 IST)
ಪ್ರಶ್ನೆ : ನಾನು ಮದುವೆಯಾಗಿ ಎರಡು ವರ್ಷಗಳಾಗಿವೆ. ಕುಡಿತದ ನಶೆಯಲ್ಲಿ ಮಾತ್ರ ಎರಡು ಸಲ ಗಂಡ ನನ್ನ ಜೊತೆಗೆ ಮಲಗಿ ಸಂಭೋಗ ಮಾಡಿದ್ದಾರೆ.
ನಾನು ನೋಡೋಕೆ ತುಂಬಾ ಕ್ಯೂಟ್ ಆಗಿದ್ದೇನೆ. ಹೀಗಾಗಿ ನನಗೆ ಹೊರಗಡೆ ಎಲ್ಲಿಯೂ ಬಿಡುತ್ತಿಲ್ಲ. ಅಲ್ಲದೇ ಗಂಡ ಕಾಮಸುಖ ನೀಡುತ್ತಿಲ್ಲ. ಇದರಿಂದ ನಾನು ನೊಂದಿದ್ದೇನೆ. ಮುಂದೇನು ಮಾಡೋದು ?
ಸಲಹೆ : ನೀವು ಏಕಾಂತದಲ್ಲಿ ನಿಮ್ಮ ಗಂಡನೊಂದಿಗೆ ಕುಳಿತು ಮಾತನಾಡಿ. ಅವರ ಮನಸ್ಸಿನ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಸುಂದರವಾಗಿರುವುದರಿಂದಲೇ ನಿಮ್ಮೊಂದಿಗೆ ಸಂಭೋಗ ಮಾಡುತ್ತಿಲ್ಲ ಎನ್ನೋದಾದರೆ ತಜ್ಞ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆದುಕೊಳ್ಳಿ.