ಗುಪ್ತಾಂಗದಲ್ಲಿ ನೋವಿದ್ದಾಗ ಲೈಂಗಿಕ ಕ್ರಿಯೆ ನಡೆಸಬೇಕಾ?

Webdunia
ಶುಕ್ರವಾರ, 20 ಮಾರ್ಚ್ 2020 (18:52 IST)
ಪ್ರಶ್ನೆ : ಹೆಂಡತಿ ಸದಾ ಅನಾರೋಗ್ಯ ಪೀಡಿತಳಾಗಿರುತ್ತಾಳೆ. ಆಕೆಗೆ ಹೊಟ್ಟೆ ಹಾಗೂ ಗುಪ್ತಾಂಗದಲ್ಲಿ ಸಮಸ್ಯೆ ಇದೆ

ಅವಳು ತಿಂಗಳಿಗೊಮ್ಮೆ ಮಾತ್ರ ಮೂಡ್ ಬರಿಸಿಕೊಂಡು ಸುಖ ನೀಡುತ್ತಾಳೆ. ಅದರೆ ನಾನು ಅವಳ ಸುಖದ ವಿಷಯದಲ್ಲಿ ಅತೃಪ್ತನಾಗಿರುವೆ. ಪರಿಹಾರ ತಿಳಿಸಿ

ಉತ್ತರ: ನಿಮ್ಮ ಪತ್ನಿಯನ್ನು ಉತ್ತಮ ವೈದ್ಯರ ಹತ್ತಿರ ಕರೆದುಕೊಂಡು ಹೋಗಿ ಅಗತ್ಯ ಪರೀಕ್ಷೆಗಳನ್ನು ಮಾಡಿಸಿ. ಅವರು ದೈಹಿಕ ಹಾಗೂ ಮಾನಸಿಕವಾಗಿ ಬಲಿಷ್ಠರಾಗಿ, ಆರೋಗ್ಯವಂತರಾಗುವುದಕ್ಕೆ ಮೊದಲು ಆದ್ಯತೆ ನೀಡಿ.

ನಿಮ್ಮ ಪತ್ನಿ ಆರೋಗ್ಯವಾಗಿದ್ದರೆ ಮಾತ್ರ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುತ್ತವೆ. ನೀವು ಕಾಮ ಬಿಟ್ಟು ಪ್ರೀತಿ ಕೊಟ್ಟು ನೋಡಿ. ಅವಳಿಂದ ಎಲ್ಲವೂ ಸಿಗುತ್ತದೆ. ಬಾಳು ನಂದನವಾಗುತ್ತದೆ.  



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಸೌಂದರ್ಯಕ್ಕಲ್ಲದೆ, ಆರೋಗ್ಯದ ದೃಷ್ಟಿಯಿಂದಲೂ ಚರ್ಮದ ಆರೈಕೆ ತುಂಬಾನೆ ಉತ್ತಮ

ಬೇಸಿಗೆಯ ಸಮಯದಲ್ಲಿ ಸೇವಿಸಲೇಬೇಕಾದ ಐದು ಹಣ್ಣುಗಳ ಮಾಹಿತಿ ಇಲ್ಲಿದೆ

ಬಿಸಿಲ ಧಗೆಗೆ ಪ್ರಿಡ್ಜ್ ನೀರು ಕುಡಿಯುತ್ತಿದ್ದೀರಾ, ಹಾಗಾದರೆ ಈ ಲೇಖನ ಓದಿ

ಬಿಸಿಲ ಧಗೆಗೆ ಹೆಚ್ಚು ಕಾಡುವ ಬೆವರು ಗುಳ್ಳೆಗೆ ಇಲ್ಲಿದೆ ಮನೆ ಮದ್ದು

ಇದೀಗ ಮದುವೆ ಸೀಸನ್‌, ಮೆಹೆಂದಿ ಕೆಪ್ಪಾಗಲು ಈ ಟ್ರಿಕ್ಸ್ ಬಳಸಿ

ಮುಂದಿನ ಸುದ್ದಿ