ಪ್ರಶ್ನೆ : ನಾನು 24 ವರ್ಷ ವಯಸ್ಸಿನ ನನ್ನ ಪುತ್ರನ ಸ್ನೇಹಿತನ ಜೊತೆ ದೈಹಿಕ ಸಂಬಂಧ ಹೊಂದಿದ್ದೇನೆ. ನನಗೆ ಈಗ 44ವರ್ಷಗಳು.
ಈ ವಯಸ್ಸಿನಲ್ಲಿ ಯುವಕರೊಂದಿಗೆ ಸಂಭೋಗ ನಡೆಸಿದರೆ ತೊಂದರೆಗಳು ಎದುರಾಗುತ್ತಾವಾ?
ಉತ್ತರ: ನೀವು ಲೈಂಗಿಕ ಸಂಬಂಧ ಹೊಂದಿದ್ದ ವ್ಯಕ್ತಿಯು ವಯಸ್ಕನಾಗಿದ್ದಾನೆ. ನೀವು ಲೈಂಗಿಕ ಕ್ರಿಯೆ ನಡೆಸೋವಾಗ ಕಾಂಡೋಮ್ ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳಿ.
ಅದರಿಂದ ಯಾವುದೇ ಸಮಸ್ಯೆಯಿಲ್ಲ. ಆದರೆ ಮುನ್ನೆಚ್ಚರಿಕೆ ಕೈಗೊಳ್ಳದೇ ಯಾವುದೇ ಕಾರಣಕ್ಕೂ ಸಂಭೋಗಕ್ಕೆ ತೊಡಗಬೇಡಿ. ಇದರಿಂದ ಲೈಂಗಿಕ ರೋಗಗಳು ಬರಬಲ್ಲವು.