Publish Date: Wed, 11 Mar 2020 (11:33 IST)
Updated Date: Wed, 11 Mar 2020 (11:35 IST)
ಪ್ರಶ್ನೆ: ನನಗೆ ಮದುವೆಯಾಗಿ ಈಗಾಗಲೇ ಐದು ವರ್ಷಗಳಾಗಿವೆ. ನನಗೆ ಕಾರ್ಯಕ್ರಮಗಳಲ್ಲಿ ಡ್ಯಾನ್ಸ್ ಹಾಡುವುದೆಂದರೆ ತುಂಬಾ ಖುಷಿ. ಹೀಗೆ ನಾನು ಪಾಲ್ಗೊಳ್ಳುವ ಹಲವು ಕಾರ್ಯಕ್ರಮಗಳಿಗೆ ಯುವತಿಯೊಬ್ಬಳು ತಪ್ಪದೇ ಬರುತ್ತಿದ್ದಳು.
ಇಬ್ಬರೂ ಕ್ರಮೇಣ ಪರಿಚಯವಾಗಿ ಪ್ರೇಮದಾಟ, ಪಲ್ಲಂಗದಾಟ ಶುರುಮಾಡಿದ್ದೇವೆ. ನಾವಿಬ್ಬರೂ ಸರಕಾರಿ ನೌಕರರು ಇರುವೆವು. ನನ್ನ ಮೊದಲ ಪತ್ನಿಗೆ ಎರಡು ಮಕ್ಕಳಿದ್ದರೆ ಎರಡನೇ ಯುವತಿಗೆ ಒಂದು ಮಗುವಿದೆ. ನನ್ನ ಅನೈತಿಕ ಸಂಬಂಧ ಕಾರಣದಿಂದ ನಿತ್ಯ ಮನೆಯಲ್ಲಿ ಜಗಳ ವಾಗುತ್ತಿದೆ. ಪರಿಹಾರ ತಿಳಿಸಿ.
ಉತ್ತರ: ಮೊದಲ ಪತ್ನಿ ಬದುಕಿರುವಾಗ ಅಥವಾ ವಿಚ್ಛೇದನ ಪಡೆಯದೇ ಎರಡನೇ ಮದುವೆ ಮಾಡಿಕೊಳ್ಳುವಂತಿಲ್ಲ. ಇಬ್ಬರೂ ಸರಕಾರಿ ನೌಕರರಾಗಿದ್ದರೂ ಏಕೆ ಇಂಥ ರಿಸ್ಕ್ ತೆಗೆದುಕೊಂಡಿದ್ದೀರಿ ಎನ್ನೋದು ಗೊತ್ತಾಗುತ್ತಿಲ್ಲ. ಹಿರಿಯರಿಂದ ಯುವತಿಗೆ ಮಾರ್ಗದರ್ಶನ ಕೊಡಿಸಿ. ಸಂಧಾನ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ.