Publish Date: Sat, 07 Mar 2020 (15:57 IST)
Updated Date: Sat, 07 Mar 2020 (15:59 IST)
ಪ್ರಶ್ನೆ: ಸರ್, ನಾನು ಹಾಗೂ ನನ್ನ ಗೆಳೆಯ ಒಂದೇ ಮನೆಯಲ್ಲಿದ್ದೇವೆ. ಎಂಬಿಬಿಎಸ್ ಓದುತ್ತಿರುವ ನಮಗೆ ಪಕ್ಕದ ಮನೆಯ ಆಂಟಿ ಪರಿಚಯವಾಗಿದ್ದಾಳೆ. ಅಪರೂಪಕ್ಕೆ ಅವಳು ಬೀರ್ ಸೇವನೆ ಮಾಡುತ್ತಾಳೆ.
ಒಂದೊಮ್ಮೆ ನಮ್ಮ ಮನೆಯಲ್ಲಿಯೇ ಮೂವರು ಸೇರಿ ಪಾರ್ಟಿ ಮಾಡಿದ್ದೇವು. ಆಗ ಮದ್ಯದ ನಶೆಯಲ್ಲಿ ಮೂವರೂ ಒಟ್ಟಿಗೆ ಸೇರಿ ಲೈಂಗಿಕ ಸುಖ ಅನುಭವಿಸಿದ್ದೇವು. ಆ ಸುಖ ಆಂಟಿಗೆ ಭರ್ಜರಿಯಾಗಿ ಸಿಕ್ಕಿದೆಯಂತೆ. ಹೀಗಾಗಿ ಆಗಾಗ ಬೀರ್ ಹೊಡೆಯೋ ನೆಪ ಮಾಡಿಕೊಂಡು ನಮ್ಮಿಂದ ಸುಖ ಪಡೆಯುತ್ತಿದ್ದಾಳೆ. ಆದರೆ ಮೂವರು ಒಟ್ಟಿಗೆ ಸೇರಿ ಸಂಭೋಗ ನಡೆಸುತ್ತಿರೋದ್ರಿಂದ ಲೈಂಗಿಕ ರೋಗಗಳು ಬರೋ ಭಯದಲ್ಲಿದ್ದೇವೆ. ಪರಿಹಾರ ತಿಳಿಸಿ.
ಉತ್ತರ: ಮದ್ಯದ ಮತ್ತಿನಲ್ಲಿ ಮಾಡಿದ ಕ್ಷಣಿಕ ಕೆಲಸವು ಆ ಮಟ್ಟಿಗೆ ನಿಮಗೆ ಸುಖ ನೀಡಿದರೂ ನಿಮ್ಮ ಭವಿಷ್ಯಕ್ಕೆ ಮಾರಕವೇ ಹೆಚ್ಚು. ನೀವು ನಿರೋಧ ಅಥವಾ ಮುಂಜಾಗೃತೆ ಕ್ರಮ ಕೈಗೊಂಡಿದ್ದರೆ ಯಾವುದೇ ತೊಂದರೆ ಇಲ್ಲ.
ಆದರೆ ನಿರೋಧ್ ಬಳಸದೇ ಲೈಂಗಿಕ ಕ್ರಿಯೆ ನಡೆಸಿದ್ದಲ್ಲಿ ಕೂಡಲೇ ಲೈಂಗಿಕ ತಜ್ಞರನ್ನು ಭೇಟಿ ಮಾಡಿ. ಚಿಕಿತ್ಸೆ ಪಡೆದುಕೊಳ್ಳಿ. ಇನ್ನು ಮುಂದೆ ಯಾವತ್ತೂ ಯಾರೊಂದಿಗೂ ಅನೈತಿಕ ಸಂಬಂಧ ಇಲ್ಲವೇ ನಿರೋಧ್ ಇಲ್ಲದೆ ಆ ಕ್ರಿಯೆ ನಡೆಸೋಕೆ ಹೋಗಬೇಡಿ.