Publish Date: Fri, 06 Mar 2020 (16:37 IST)
Updated Date: Fri, 06 Mar 2020 (16:39 IST)
ಪ್ರಶ್ನೆ: ಸರ್. ನನಗೆ ನನ್ನ ಪತ್ನಿಗಿಂತಲೂ ಆಕೆಯ ತಮ್ಮನ ಪತ್ನಿಯ ಮೇಲೆ ಆಸೆ ಜಾಸ್ತಿಯಾಗುತ್ತಿದೆ.
ನನಗೆ ಮದುವೆಯಾಗಿ ಮೂರು ತಿಂಗಳಾಗಿದೆ. ಆದರೆ ನನ್ನ ಸಮಸ್ಯೆ ಏನೆಂದರೆ, ನನ್ನ ಪತ್ನಿಗಿಂತಲೂ ನನಗೆ ಅವಳ ತಮ್ಮನ ಪತ್ನಿಯ ಮೇಲೆ ಮನಸ್ಸು ಆಗುತ್ತಿದೆ. ಅವಳು ನೋಡೋಕೆ ತುಂಬಾ ತುಂಬಾ ಸುಂದರವಾಗಿದ್ದಾಳೆ.
ಅರಸಿಕ ನೋಡಿದರೂ ಒಂದು ಸಾರಿಯಾದರೂ ಅನುಭವಿಸಬೇಕು ಅನ್ನೋ ಹಾಗಿದ್ದಾಳೆ. ಅವಳು ನನ್ನ ಜತೆ ಕ್ಲೋಸ್ ಆಗಿದ್ದಾಳೆ. ಒಂದು ದಿನ ಮನೆಯಲ್ಲಿ ಯಾರೂ ಇಲ್ಲದಾಗ ನಾನು ಅವಳೊಂದಿಗೆ ಸುಖ ಅನುಭವಿಸಿದ್ದೇನೆ. ಅವಳು ಸುಖ ನೀಡೋದ್ರಲ್ಲಿ ಭಾರೀ ಎಕ್ಸಪರ್ಟ್ ಎನ್ನುವಂತಿದ್ದಾಳೆ. ಮುಂದೆಯೂ ಅವಳೊಂದಿಗೆ ಸಂಭೋಗ ಮಾಡಿದರೆ ಏನಾದರೂ ತೊಂದರೆ ಇದೆಯೇ? ತಿಳಿಸಿ.
ಉತ್ತರ: ನೀವು ನಿಮ್ಮ ಪತ್ನಿಯ ತಮ್ಮನ ಪತ್ನಿಯ ಬಾಹ್ಯ ಸೌಂದರ್ಯಕ್ಕೆ ಮರುಳಾಗಿದ್ದೀರಿ. ಅನೈತಿಕ ಸಂಬಂಧ ಯಾವತ್ತಿಗೂ ಒಳ್ಳೆಯದಲ್ಲ. ನಿಮ್ಮ ಒಂದು ಅನೈತಿಕ ಸಂಬಂಧದಿಂದ ನಿಮ್ಮ ಹಾಗೂ ನಿಮ್ಮ ಪತ್ನಿಯ ಅಲ್ಲದೇ ಆಕೆಯ ತಮ್ಮನ ಕುಟುಂಬ ಒಡೆದುಹೋಗುವುದರಲ್ಲಿ ಸಂಶಯವಿಲ್ಲ.
ನಿಮ್ಮ ಕಾಮ ಚಪಲಕ್ಕೆ ನೀವಾಗಿಯೇ ಮೂರು ಕುಟುಂಬಗಳನ್ನು ಬಲಿಕೊಟ್ಟಂತೆ ಆಗುತ್ತದೆ. ಕೂಡಲೇ ಅನೈತಿಕ ಸಂಬಂಧ ಕೊನೆಗಾಣಿಸಿ, ಪತ್ನಿಯೊಂದಿಗೆ ಸುಖವಾಗಿರಿ.