Publish Date: Fri, 06 Mar 2020 (14:30 IST)
Updated Date: Fri, 06 Mar 2020 (14:32 IST)
ಪ್ರಶ್ನೆ : ಸರ್. ನನಗೆ 25 ವರ್ಷಗಳು. ದಿನದಲ್ಲಿ ಅದೂ ರಾತ್ರಿ ಸಮಯ ಮಾತ್ರ ಒಂದೇ ಸಲ ಸಂಭೋಗ ನಡೆಸುತ್ತೇನೆ. ನಾನು ಲೈಂಗಿಕತೆ ಹೊಂದಿದ ನಂತರ ತಕ್ಷಣ ಎರಡನೇ ಸುತ್ತಿಗೆ ಮತ್ತೆ ನಿಮಿರುವಿಕೆಯನ್ನು ಪಡೆಯಲು ನನಗೆ ತೊಂದರೆಯಾಗುತ್ತಿದೆ.
ಆದ್ದರಿಂದ ನನ್ನ ಸಂಗಾತಿ ತೃಪ್ತಿ ಹೊಂದಿಲ್ಲವಾದರೆ ಅವಳು ಪರಾಕಾಷ್ಠೆ ಹೊಂದಲು ನಾನು ಆಗಾಗ್ಗೆ ಬೆರಳುಗಳನ್ನು ಬಳಸುತ್ತೇನೆ. ಇದು ಯಾವುದೇ ಸಮಸ್ಯೆಯನ್ನು ಉಂಟುಮಾಡಬಹುದೇ? ಲೈಂಗಿಕತೆಯ ನಂತರ ತಕ್ಷಣವೇ ನಿಮಿರುವಿಕೆಯನ್ನು ಮರಳಿ ಪಡೆಯಲು ಯಾವುದಾದರೂ ಮಾರ್ಗವಿದೆಯೇ?
ಉತ್ತರ : ಸಂಭೋಗಕ್ಕೂ ಮೊದಲು ನೀವು ಫೋರ್ ಪ್ಲೇ ಮಾಡಲೇಬೇಕು. ಇದರಿಂದ ಖುಷಿ ಜೊತೆಗೆ ಕಾಮದಾಟಕ್ಕೆ ಆಹ್ವಾನ ಸಿದ್ಧವಾಗುತ್ತದೆ. ಒಂದು ಸಲ ಲೈಂಗಿಕ ಕ್ರಿಯೆ ನಡೆಸಿದ ಬಳಿಕ ಕನಿಷ್ಠ ಅರ್ಧಗಂಟೆಯವರಗೆ ವಿಶ್ರಾಂತಿ ಪಡೆದುಕೊಳ್ಳಿ.
ನಿಮ್ಮ ಸಂಗಾತಿ ಪರಾಕಾಷ್ಠೆ ಹೊಂದಲು ನಿಮ್ಮ ಬೆರಳುಗಳನ್ನು ಬಳಸಿ. ಇದರಿಂದ ಯಾವುದೇ ಸಮಸ್ಯೆ ಇಲ್ಲ.