ಪ್ರಶ್ನೆ: ನಾವುಮದುವೆಯಾಗಿಎರಡುವರ್ಷವಾಗಿವೆ.ತರಹೇವಾರಿ ವಿಧಗಳಲ್ಲಿ ರೋಮ್ಯಾನ್ಸ್, ಕಾಮದಾಟ ನಡೆಸುತ್ತಿದ್ದೇವೆ.ನಿತ್ಯರಾತ್ರಿವಿವಿಧಭಂಗಿಗಳಲ್ಲಿನಾವುಸಂಭೋಗನಡೆಸುತ್ತಿದ್ದೇವೆ. ಆದರೆಗರ್ಭಧರಿಸೋಕೆಯಾವಭಂಗಿಯಲ್ಲಿಲೈಂಗಿಕಕ್ರಿಯೆನಡೆಸಿದ್ರೆಸೂಕ್ತ?
ಉತ್ತರ: ಅರ್ಧ ಮಲಗಿ ಅಥವಾ ನಿಂತು ನಡೆಸುವ ಸಂಭೋಗ ವೈವಿಧ್ಯಮಯ ಅನುಭವವನ್ನು ನೀಡುವುದಾದರೂ ಅದು ಅಷ್ಟಾಗಿ ಅನುಕೂಲಕರ ಅಥವಾ ಸಂತೋಷವನ್ನು ನೀಡುವ ಭಂಗಿಯಾಗಿರುವುದಿಲ್ಲ.
ಆದರೆ ನಿಂತು ನಡೆಸುವ ಸಂಭೋಗದಿಂದ ಸ್ತ್ರೀ ಗರ್ಭ ಧರಿಸುತ್ತಾಳೆ. ಬೇಗನೆ ಗರ್ಭ ಧರಿಸಬೇಕೆಂದರೆ ಅದು ಮಿಷನರಿ ಭಂಗಿಯಿಂದ ಮಾತ್ರ ಸಾಧ್ಯ. ಮಿಷನರಿ ಭಂಗಿಯಲ್ಲಿ ನಿಮ್ಮವಳ ನಿತಂಬದ ಕೆಳಗೆ ದಿಂಬು ಇಡಬೇಕು. ವೀರ್ಯ ಯೋನಿಯೊಳಗೆ ಹರಿದಾಗ ಅವಳು ಹದಿನೈದಿಪ್ಪತ್ತು ನಿಮಿಷ ಅಲುಗಾಡದೆ ಮಲಗಿಕೊಳ್ಳಬೇಕು. ಮಿಷನರಿ ಭಂಗಿಯೇ ಉತ್ತಮವಾದುದು.