Publish Date: Mon, 02 Mar 2020 (16:54 IST)
Updated Date: Mon, 02 Mar 2020 (16:56 IST)
ಸಮಸ್ಯೆ: ಸರ್ ನನಗೀಗ 33 ವರ್ಷ. ನನ್ನ ಯಜಮಾನರಿಗೆ 38 ವರ್ಷವಾಗಿದೆ. ಮದುವೆಯಾಗಿ ನಾಲ್ಕು ವರ್ಷ ಕಳೆದರೂ ಮಕ್ಕಳಾಗಿಲ್ಲ. ವೈದ್ಯರಲ್ಲಿಗೆ ತೋರಿಸಿದಾಗ ನನಗೆ ಹಾಗೂ ಪತಿಗೆ ಯಾವುದೇ ಸಮಸ್ಯೆಯಿಲ್ಲ ಎಂದು ತಿಳಿಸಿದ್ದಾರೆ. ನಾವಿಬ್ರೂ ತುಂಬಾ ಚೆನ್ನಾಗಿ ರೋಮ್ಯಾನ್ಸ್ ಮಾಡ್ತೇವೆ. ಹಗಲು ರಾತ್ರಿ ಎನ್ನದೇ ಸುಖ ಅನುಭವಿಸುತ್ತೇವೆ. ಆದರೂ ಯಾಕೆ ಮಕ್ಕಳಾಗಿಲ್ಲ ಎಂದೇ ಚಿಂತೆಯಾಗಿದೆ. ಆದರೆ ಸಂಭೋಗ ನಡೆಸಿದ ಬಳಿಕ ಗುಪ್ತಾಂಗದಿಂದ ವೀರ್ಯ ಹೊರ ಬರುತ್ತದೆ. ಇದರಿಂದ ಮಕ್ಕಳಾಗದಿರಬಹುದೇ? ಪರಿಹಾರ ತಿಳಿಸಿ.
ಸಲಹೆ: ನಿಮಗಿನ್ನೂ ಮದುವೆಯಾಗಿ ಮೂರ್ನಾಲ್ಕು ವರ್ಷವಷ್ಟೇ ಆಗಿರುವುದರಿಂದ ಮುಂದಿನ ದಿನಗಳಲ್ಲಿ ಮಕ್ಕಳಾಗುವ ಸಾಧ್ಯತೆ ಇದೆ. ಅಲ್ಲದೆ ವೈದ್ಯರು ನಿಮಗಿಬ್ಬರಿಗೂ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿರುವಾಗ ಯಾವುದಕ್ಕೂ ಚಿಂತೆ ಪಡುವ ಅಗತ್ಯವಿಲ್ಲ. ಸಂಭೋಗ ನಡೆಸುವ ಭಂಗಿಗೂ ಮಕ್ಕಳಾಗದಿರುವುದಕ್ಕೂ ಯಾವುದೇ ಸಂಬಂಧವಿಲ್ಲ. ಯಾಕೆಂದರೆ ಸಂಪರ್ಕ ನಡೆಸುವಾಗ ಪುರುಷನ ವೀರ್ಯವು ಸ್ತೀ ಜನನಾಂಗದೊಳಗಡೆ ಚಿಮ್ಮುವುದರಿಂದ ಸಹಜವಾಗಿಯೇ ಗರ್ಭಾಶಯ ತಲುಪುತ್ತದೆ. ಸಂಬೋಗದ ನಂತರ ಗುಪ್ತಾಂಗದಿಂದ ವೀರ್ಯ ಹೊರಬರುವುದು ಕೂಡಾ ತೀರಾ ಸಹಜ.
ಅನಿಯಮಿತ ಋತುಚಕ್ರದಿಂದಲೂ ಗರ್ಭಧಾರಣೆಗೆ ತಡೆಯುಂಟಾಗಬಹುದು. ಬಹುತೇಕ ಮಹಿಳೆಯರು ತಮ್ಮ ಕುಟುಂಬವನ್ನು ಆರಂಭಿಸಲು ಯೋಚಿಸುವುದೇ 30ರ ನಂತರ. ಕೆಲವು ಈ ಅವಧಿಯಲ್ಲಿ ಮಹಿಳೆಯರು ತಮ್ಮ ಗರ್ಭಾವಸ್ಥೆಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಾರೆ. ನಿರಂತರವಾಗಿ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆದುಕೊಳ್ಳಿ.
stdClass Object
(
[ArticleID] => 120030200042
[Title] => ಮದುವೆಯಾದರೆ ಮಾತ್ರ ಮಕ್ಕಳು ಹುಟ್ಟುತ್ತಾವಾ?
[LiveContent] => 1
[DateTime] => ಸೋಮವಾರ, 2 ಮಾರ್ಚ್ 2020 (16:54 IST)
[DateTimeStr] => 1583148240
[DisplayDateTime] => 1
[AuthorName] => JK
[AuthorEnglishName] =>
[AuthorDescription] =>
[AuthorUrl] => /author/JK-0.html
[DisplayAuthorName] =>
[AuthorThumbnail] =>
[DisplayAuthorImage] =>
[BelowArticle] => Array
(
)
[RelatedArticles] => stdClass Object
(
[Title] => ಸಂಬಂಧಿಸಿದ ಸುದ್ದಿ
[Items] => Array
(
[0] => stdClass Object
(
[ID] => 120030200041
[Title] => ರೋಮ್ಯಾನ್ಸ್ ಹೇಗೆ ಶುರು ಮಾಡಬೇಕು?
[Url] => /article/health-tips-in-kannada/couple-romance-120030200041_1.html
[Description] =>
[Thumb] =>
[alttext] =>
[DateTime] =>
[DateTimeAgo] =>
[ShareUrl] =>
[Type] => RelatedArticle
)
[1] => stdClass Object
(
[ID] => 120030100017
[Title] => ಪ್ರೀತಿಸಿ ಬೇರೊಬ್ಬನ ಮದುವೆಯಾದವಳು ಆ ಸುಖಕ್ಕೆ ಮತ್ತೆ ಬರೋದಾ
[Url] => /article/health-tips-in-kannada/couple-romance-120030100017_1.html
[Description] =>
[Thumb] =>
[alttext] =>
[DateTime] =>
[DateTimeAgo] =>
[ShareUrl] =>
[Type] => RelatedArticle
)
[2] => stdClass Object
(
[ID] => 120030100016
[Title] => ಇವಳ ಉಬ್ಬು ತಗ್ಗು ನೋಡಿದ್ರೆ ಎಗ್ಸೈಟ್ ಆಗೋದು ಪಕ್ಕಾ
[Url] => /article/health-tips-in-kannada/couple-romance-120030100016_1.html
[Description] =>
[Thumb] =>
[alttext] =>
[DateTime] =>
[DateTimeAgo] =>
[ShareUrl] =>
[Type] => RelatedArticle
)
[3] => stdClass Object
(
[ID] => 120022900034
[Title] => ಮದುವೆಗೆ ಹುಡುಗಿ ಸಿಗಲಿಲ್ಲ ಅಂತ ಆಂಟಿಯನ್ನು ಪಟಾಯಿಸೋದಾ
[Url] => /article/health-tips-in-kannada/couple-romance-120022900034_1.html
[Description] =>
[Thumb] =>
[alttext] =>
[DateTime] =>
[DateTimeAgo] =>
[ShareUrl] =>
[Type] => RelatedArticle
)
[4] => stdClass Object
(
[ID] => 120022900030
[Title] => ಹುಡುಗಿ ಒಲ್ಲೆ ಎಂದರೂ ಬಲವಂತವಾಗಿ ಮದುವೆ ಮಾಡಿದರು ; ಆಕೆ ಗರ್ಭಿಣಿಯಾಗಿದ್ದು ಯಾರಿಂದ?
[Url] => /article/health-tips-in-kannada/couple-romance-120022900030_1.html
[Description] =>
[Thumb] =>
[alttext] =>
[DateTime] =>
[DateTimeAgo] =>
[ShareUrl] =>
[Type] => RelatedArticle
)
)
[Type] => RelatedArticles
)
[CategoryName] => ಆರೋಗ್ಯ
[ModificationDateTime] => ಸೋಮವಾರ, 2 ಮಾರ್ಚ್ 2020 (16:56 IST)
[ModificationDateTimeStr] => 1583148386
[Thumbnail] => http://media.webdunia.com/_media/kn/img/article/2019-09/05/thumb/5_4/1567655956-0537.jpg
[SubHeading] =>
[ArticleType] => article
[WorkflowStatus] => published
[Type] => Article
[Url] => http://kannada.webdunia.com/article/health-tips-in-kannada/couple-romance-120030200042_1.html
[ShortUrl] => http://tinyurl.com/s5wp8yr
[CategoryID] => 1070101000
[Contents] => Array
(
[0] => stdClass Object
(
[Html] => ಸಮಸ್ಯೆ: ಸರ್ ನನಗೀಗ 33 ವರ್ಷ. ನನ್ನ ಯಜಮಾನರಿಗೆ 38 ವರ್ಷವಾಗಿದೆ. ಮದುವೆಯಾಗಿ ನಾಲ್ಕು ವರ್ಷ ಕಳೆದರೂ ಮಕ್ಕಳಾಗಿಲ್ಲ. ವೈದ್ಯರಲ್ಲಿಗೆ ತೋರಿಸಿದಾಗ ನನಗೆ ಹಾಗೂ ಪತಿಗೆ ಯಾವುದೇ ಸಮಸ್ಯೆಯಿಲ್ಲ ಎಂದು ತಿಳಿಸಿದ್ದಾರೆ. ನಾವಿಬ್ರೂ ತುಂಬಾ ಚೆನ್ನಾಗಿ ರೋಮ್ಯಾನ್ಸ್ ಮಾಡ್ತೇವೆ. ಹಗಲು ರಾತ್ರಿ ಎನ್ನದೇ ಸುಖ ಅನುಭವಿಸುತ್ತೇವೆ. ಆದರೂ ಯಾಕೆ ಮಕ್ಕಳಾಗಿಲ್ಲ ಎಂದೇ ಚಿಂತೆಯಾಗಿದೆ. ಆದರೆ ಸಂಭೋಗ ನಡೆಸಿದ ಬಳಿಕ ಗುಪ್ತಾಂಗದಿಂದ ವೀರ್ಯ ಹೊರ ಬರುತ್ತದೆ. ಇದರಿಂದ ಮಕ್ಕಳಾಗದಿರಬಹುದೇ? ಪರಿಹಾರ ತಿಳಿಸಿ.
[Type] => FreeHtml
)
[1] => stdClass Object
(
[Html] =>
ಸಲಹೆ: ನಿಮಗಿನ್ನೂ ಮದುವೆಯಾಗಿ ಮೂರ್ನಾಲ್ಕು ವರ್ಷವಷ್ಟೇ ಆಗಿರುವುದರಿಂದ ಮುಂದಿನ ದಿನಗಳಲ್ಲಿ ಮಕ್ಕಳಾಗುವ ಸಾಧ್ಯತೆ ಇದೆ. ಅಲ್ಲದೆ ವೈದ್ಯರು ನಿಮಗಿಬ್ಬರಿಗೂ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿರುವಾಗ ಯಾವುದಕ್ಕೂ ಚಿಂತೆ ಪಡುವ ಅಗತ್ಯವಿಲ್ಲ. ಸಂಭೋಗ ನಡೆಸುವ ಭಂಗಿಗೂ ಮಕ್ಕಳಾಗದಿರುವುದಕ್ಕೂ ಯಾವುದೇ ಸಂಬಂಧವಿಲ್ಲ. ಯಾಕೆಂದರೆ ಸಂಪರ್ಕ ನಡೆಸುವಾಗ ಪುರುಷನ ವೀರ್ಯವು ಸ್ತೀ ಜನನಾಂಗದೊಳಗಡೆ ಚಿಮ್ಮುವುದರಿಂದ ಸಹಜವಾಗಿಯೇ ಗರ್ಭಾಶಯ ತಲುಪುತ್ತದೆ. ಸಂಬೋಗದ ನಂತರ ಗುಪ್ತಾಂಗದಿಂದ ವೀರ್ಯ ಹೊರಬರುವುದು ಕೂಡಾ ತೀರಾ ಸಹಜ.
[Type] => FreeHtml
)
[2] => stdClass Object
(
[Type] => AdSpace
[Index] => 1
)
[3] => stdClass Object
(
[Html] =>
ಅನಿಯಮಿತ ಋತುಚಕ್ರದಿಂದಲೂ ಗರ್ಭಧಾರಣೆಗೆ ತಡೆಯುಂಟಾಗಬಹುದು. ಬಹುತೇಕ ಮಹಿಳೆಯರು ತಮ್ಮ ಕುಟುಂಬವನ್ನು ಆರಂಭಿಸಲು ಯೋಚಿಸುವುದೇ 30ರ ನಂತರ. ಕೆಲವು ಈ ಅವಧಿಯಲ್ಲಿ ಮಹಿಳೆಯರು ತಮ್ಮ ಗರ್ಭಾವಸ್ಥೆಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಾರೆ. ನಿರಂತರವಾಗಿ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆದುಕೊಳ್ಳಿ.
[Type] => FreeHtml
)
[4] => stdClass Object
(
[Type] => AdSpace
[Index] => 2
)
[5] => stdClass Object
(
[Type] => ArticleHtmlEnd
)
[6] => stdClass Object
(
[Title] => ವೆಬ್ದುನಿಯಾವನ್ನು ಓದಿ
[ViewAllUrl] => /
[IsAd] => 1
[Pages] => Array
(
[0] => stdClass Object
(
[Title] => ಸುದ್ದಿಗಳು
[Url] => /latest-kannada-news
)
[1] => stdClass Object
(
[Title] => ಸ್ಯಾಂಡಲ್ ವುಡ್
[Url] => /kannada-cinema
)
[2] => stdClass Object
(
[Title] => ಕ್ರಿಕೆಟ್ ಸುದ್ದಿ
[Url] => /cricket-news-updates
)
[3] => stdClass Object
(
[Title] => ಜ್ಯೋತಿಷ್ಯ
[Url] => /astrology-kannada
)
[4] => stdClass Object
(
[Title] => ಜನಪ್ರಿಯ..
[Url] => /trending
)
)
[Type] => KeywordCloud
)
[7] => stdClass Object
(
[Html] =>
[Type] => FreeHtml
[IsAd] => 1
)
)
[PlaceName] => ಬೆಂಗಳೂರು
[AdSettings] => Array
(
[0] => 1
[1] => 2
[2] => 3
[3] => 4
)
[AdSettingsFile] => 0
[nextArticlePage] => stdClass Object
(
[LoadUrl] => /ajax/article/health-tips-in-kannada/couple-romance-120030200041_1.html
[PageUrl] => /article/health-tips-in-kannada/couple-romance-120030200041_1.html
[PageTitle] => ರೋಮ್ಯಾನ್ಸ್ ಹೇಗೆ ಶುರು ಮಾಡಬೇಕು?
[Type] => AutoLoadPage
)
)