Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರೋಮ್ಯಾನ್ಸ್ ಹೇಗೆ ಶುರು ಮಾಡಬೇಕು?

ರೋಮ್ಯಾನ್ಸ್ ಹೇಗೆ ಶುರು ಮಾಡಬೇಕು?
ಬೆಂಗಳೂರು , ಸೋಮವಾರ, 2 ಮಾರ್ಚ್ 2020 (16:42 IST)
ಸಮಸ್ಯೆನಾನು 25 ವರ್ಷದ ಯುವಕಮದುವೆಯಾಗಿ ಐದು ತಿಂಗಳಾಗಿದೆನನಗೆ ಶೀಘ್ರ ಸ್ಖಲನದ ತೊಂದರೆ ಇದೆಗುಪ್ತಾಂಗ ಬೇಗನೆ ಗಡುಸಾಗುತ್ತದೆಆದರೆ ನನ್ನ ಪತ್ನಿಯ ಜೊತೆ ಸಂಭೋಗಕ್ಕೆ ಮುಂದಾಗುವಾಗ ಹಾಗೇ ವೀರ್ಯ ಚೆಲ್ಲಿಹೋಗುತ್ತದೆಮದುವೆಯ ಮುಂಚೆ ಹಸ್ತಮೈಥುನ ಮಾಡುತ್ತಿದ್ದೆಅದರಿಂದ ಏನಾದರೂ ತೊಂದರೆ ಇದೆಯಾದಯವಿಟ್ಟು ಶೀಘ್ರಸ್ಖಲನಕ್ಕೆ ಸೂಕ್ತ ಪರಿಹಾರ ನೀಡಿದೀರ್ಘ ಸಂಭೋಗ ಮಾಡುವ ಉಪಾಯ ಹೇಳಿಕೊಡಿ.

ಸಲಹೆಮದುವೆಯಾಗಿ ಕೇವಲ ಐದು ತಿಂಗಳಾಗಿರುವುದರಿಂದ ಉದ್ವೇಗದಿಂದ ವೀರ್ಯಸ್ಖಲಿಸಿಬಿಡುತ್ತೀರಿಆರಾಮವಾಗಿಸಾವಕಾಶವಾಗಿ ರೋಮ್ಯಾನ್ಸ್ ಶುರು ಮಾಡಿದರೆ ಆನಂದ ಇನ್ನಷ್ಟು ಹೆಚ್ಚು ಸಿಗುತ್ತದೆವಿವಾಹಪೂರ್ವದಲ್ಲಿ ಹಸ್ತಮೈಥುನ ಮಾಡಿದ್ದರೆ ಏನೂ ತೊಂದರೆ ಇಲ್ಲ.
 ಶೀಘ್ರ ಸ್ಖಲನದ ತೊಂದರೆಯಿದ್ದರೆ ನೀವು ಸಮಾಧಾನದಿಂದ ಮುಖ ಮೇಲೆ ಮಾಡಿ ಮಲಗಬೇಕುನಿಮ್ಮ ಕಾಲ ಮಧ್ಯದಲ್ಲಿ ಪತ್ನಿಯನ್ನು ಕುಳ್ಳಿರಿಸಿ ಮೇಲೆ ಹೇಳಿದಂತೆ ಅಲ್ಲಾಡಿಸಬಹುದು

ನಿಮಗೆ ಸ್ಖಲನದ ಭಾವನೆ ಬಂದ ಒಡನೆಯೇ ನಿಮ್ಮ ಪತ್ನಿಯಲ್ಲಿ ಅಲ್ಲಾಡಿಸುವುದನ್ನು ನಿಲ್ಲಿಸಲು ಹೇಳಬೇಕುಆಗ ಸ್ಖಲನವಾಗುವುದಿಲ್ಲಇದರಿಂದ ಪುರುಷನಿಗೆ ನಿಮಿರುವಿಕೆ ಹಾಗೂ ಸ್ಖಲನದ ಮೇಲೆ ನಿಯಂತ್ರಣ ಸಾಧ್ಯವಾಗುತ್ತದೆಒತ್ತು ಕೊಡುವುದನ್ನು ಗುಪ್ತಾಂಗದಕಾಂಡದ ಪೀಠದ ಬಳಿಯೂ ಮಾಡಬಹುದುಇದಕ್ಕೆ ಸ್ವಲ್ಪ ಕಾಲಾವಕಾಶ ಬೇಕುಆದರೆ ಇದು ಅತಿ ಸುಲಭದ ಹಾಗೂ ವೈಜ್ಞಾನಿಕ ವಿಧಾನವಾಗಿದೆಇದಕ್ಕೆ ಹಿಂಡುವಿಕೆ ಚಿಕಿತ್ಸೆ ಎನ್ನುತ್ತಾರೆ. ಶೀಘ್ರ ಸ್ಖಲನಕ್ಕೆ ಬಹುಮಟ್ಟಿಗೆ ಪುರುಷನ ಮಾನಸಿಕ ಆತಂಕ ಮತ್ತು ಅವಸರವೇ ಮುಖ್ಯ ಕಾರಣ.



Share this Story:

Follow Webdunia kannada

ಮುಂದಿನ ಸುದ್ದಿ

ಆತ್ಮರತಿ ಮಾಡುವುದರಿಂದ ಮಹಿಳೆಯರ ಗುಪ್ತಾಂಗ ಸಡಿಲವಾಗುತ್ತಾ?