Publish Date: Sat, 29 Feb 2020 (17:15 IST)
Updated Date: Sat, 29 Feb 2020 (17:17 IST)
ಪ್ರಶ್ನೆ: ನಮ್ಮ ಮನೆ ಮುಂದಿನ ಮನೆಯಲ್ಲಿ ಆಕೆ ಇದ್ದಾಳೆ. ನನ್ನ ವಯಸ್ಸು 25 ಮತ್ತು ಅವಳ ವಯಸ್ಸು 30. ಅವಳನ್ನು ಬಲವಂತವಾಗಿ ಸೋದರ ಮಾವನಿಗೆ ಕೊಟ್ಟು ಮದುವೆ ಮಾಡಲಾಗಿದೆಯಂತೆ. ಹೀಗಾಗಿ ಮನಸ್ಸಿಲ್ಲದ ಮನಸ್ಸಿನಿಂದ ಸಂಸಾರ ಮಾಡುತ್ತಿದ್ದಾಳೆ.
ನಮ್ಮ ಪರಿಚಯ ಸಲುಗೆಗೆ ತಿರುಗಿದೆ. ಇದೀಗ ಅವಳ ಗಂಡ ಹೊರಗೆ ಹೋದಾಗ ನಾನು ಅವಳು ಸಾಕಷ್ಟು ಸಲ ಕಾಮದಾಟ ಆಡಿದ್ದೇವೆ. ಮದುವೆಯಾಗಿ ಏಳು ವರ್ಷಗಳಾಗಿದ್ದರೂ ಅವಳಿಗೆ ಮಗು ಆಗಿರಲಿಲ್ಲ. ಈಗ ನನ್ನಿಂದಾಗಿ ಗರ್ಭಿಣಿಯಾಗಿದ್ದಾಳೆ. ಇದರಿಂದ ಮುಂದೆ ನನಗೆ ತೊಂದರೆ ಆಗಬಹುದಾ?
ಸಲಹೆ: ನಿಮ್ಮ ಹರೆಯದ ಆಕರ್ಷಣೆ ಹಾಗೂ ಆಕೆಗೆ ಇರೋ ಕಾಮಚಟದಿಂದಾಗಿ ತನ್ನ ಇಚ್ಛೆಯನ್ನು ನಿಮ್ಮೊಂದಿಗೆ ಈಡೇರಿಸಿಕೊಳ್ಳುತ್ತಿರಬಹುದು. ನೀವು ಅವಳೊಂದಿಗೆ ಒಂದಾಗುವುದಕ್ಕೂ ಮೊದಲು ಏನೇನು ಭರವಸೆ ನೀಡಿದ್ದೀರಾ ಅನ್ನೋದನ್ನು ಸ್ಪಷ್ಟಪಡಿಸಿಲ್ಲ.
ನೀವು ನಿಜವಾಗಲೂ ಆಕೆಯನ್ನೇ ಇಷ್ಟಪಡುತ್ತಿದ್ದರೆ ನಿಮ್ಮ ಮನೆಯವರಿಗೆ ಒಪ್ಪಿಸಿ. ಆಕೆಗೆ ಡಿವೋರ್ಸ್ ಕೊಡಿಸಿ ಮದುವೆಯಾಗಿ ಹಾಯಾಗಿರಿ. ಇಲ್ಲಾಂದ್ರೆ ಸಮಸ್ಯೆ ತಪ್ಪಿದ್ದಲ್ಲ. ಇನ್ನೊಂದು ವಿಷಯ ಅಂದರೆ ಅಕ್ರಮ ಸಂಬಂಧವನ್ನು ಕೂಡಲೇ ನಿಲ್ಲಿಸಿ ನಿಮ್ಮಿಷ್ಟಕ್ಕೆ ನೀವು ಇರಿ. ಅನೈತಿಕ ಸಂಬಂಧ ಯಾವಾಗಲೂ ಕೆಟ್ಟದ್ದು ಅನ್ನೋದನ್ನು ಮರೆಯಬೇಡಿ.