ಪ್ರೀತಿಸಿ ಮೂರು ಸಲ ಗರ್ಭಿಣಿ ಮಾಡಿದ ಹುಡುಗ ನಂತರ ಹೀಗೆ ಮಾಡೋದಾ

Webdunia
ಶುಕ್ರವಾರ, 21 ಫೆಬ್ರವರಿ 2020 (12:32 IST)
ಪ್ರಶ್ನೆ: ಸರ್. ನಾನು ಒಬ್ಬಳು ಹುಡುಗಿಯನ್ನು ಪ್ರೀತಿಸುತ್ತಿರುವೆ. ಅವಳ ವಯಸ್ಸು 25 ಮತ್ತು ನನ್ನದು ವಯಸ್ಸು 26. ನಾವಿಬ್ಬರೂ ಹೈಸ್ಕೂಲ್ ದಿನಗಳಿಂದ ಪ್ರೀತಿ ಮಾಡುತ್ತಿದ್ದೇವೆ. ನನ್ನಿಂದಾಗಿ ಅವಳು ಎರಡು ಬಾರಿ ಗರ್ಭಿಣಿಯಾಗಿ ನಂತರ ಗರ್ಭಪಾತ ಮಾಡಿಸಿಕೊಂಡಿದ್ದಾಳೆ. ಈಗ ಮತ್ತೆ ಮೂರನೇ ಸಲ ಗರ್ಭಿಣಿಯಾಗಿದ್ದಾಳೆ. ಈ ಬಾರಿ ಗರ್ಭಪಾತ ಮಾಡಿಸಿಕೊಳ್ಳೋದಕ್ಕೆ ಒಲ್ಲೆ ಎನ್ನುತ್ತಿದ್ದಾಳೆ. ಮುಂದೇನು ಮಾಡಲಿ?
 

ಉತ್ತರ: ಈ ಥರದ ಪ್ರಶ್ನೆಗಳಿಗೆ ಈ ಹಿಂದೆ ಇದೇ ಅಂಕಣದಲ್ಲಿ ಅನೇಕ ಬಾರಿ ಉತ್ತರ ಕೊಟ್ಟಿದ್ದೇವೆ. ನಿಮ್ಮದು ಅಸಲಿಗೆ ಸಮಸ್ಯೆಯೇ ಅಲ್ಲ. ಆಕರ್ಷಣೆ, ಎಚ್ಚರಿಕೆ ಕೊರತೆ ಮತ್ತು ಆತುರದಿಂದಾಗಿ ಹಾಗೆ ಆಗುತ್ತದೆ. ನೀವು ಸುರಕ್ಷಿತ ಕ್ರಮಗಳನ್ನು ಲೈಂಗಿಕ ಕ್ರಿಯೆ ನಡೆಸೋವಾಗ ಪಾಲಿಸದಿರೋದೇ ಈ ಸಮಸ್ಯೆಗೆ ಕಾರಣ.

ನಿಮ್ಮ ಕಾಮಕ್ಕಾಗಿ ಆ ಯುವತಿಯ ಜೀವನ ಬಲಿಕೊಡಬೇಡಿ. ಕೂಡಲೇ ಅವಳನ್ನು ಮದುವೆಯಾಗಿ ಮುದ್ದು ಮಗುವಿಗೆ ತಂದೆಯಾಗಿ. ಪದೇ ಪದೇ ಗರ್ಭಪಾತದಿಂದ ಹೆಣ್ಣಿಗೆ ತೊಂದರೆಗಳೇ ಜಾಸ್ತಿ. ತಡಮಾಡದೇ ವೈದ್ಯರನ್ನು ಭೇಟಿ ಮಾಡಿ ಯುವತಿಗೆ ಸೂಕ್ತ ಚಿಕಿತ್ಸೆ ಕೊಡಿಸಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಈ ಸಮಸ್ಯೆ ಇರುವವರು ರಾತ್ರಿ ಹೊತ್ತು ಬಾಳೆಹಣ್ಣು ಸೇವಿಸಬಾರದು video

ಮಕ್ಕಳು ಚಾಕಲೇಟ್ ತಿಂದ ತಕ್ಷಣ ನೀರು ಕುಡಿಯಬಹುದೇ ಇಲ್ಲಿದೆ ಟಿಪ್ಸ್ video

ಪುರುಷರು ಒಣ ಮೀನು ಸೇವನೆ ಮಾಡುವುದರ ಉಪಯೋಗವೇನು ತಿಳಿದುಕೊಳ್ಳಿ

ಕಾಲಿನ ಮಾಂಸಖಂಡಗಳು ನೋವಾಗುತ್ತಿದೆಯಾ, ಇದಕ್ಕೆ ಕಾರಣ ಇಲ್ಲಿದೆ

ಮುಟ್ಟು ತಡವಾಗಿ ಆಗ್ತಿದೆಯಾ, ಇದಕ್ಕೆ ಕಾರಣಗಳು ಹೀಗಿರಬಹುದು

ಮುಂದಿನ ಸುದ್ದಿ