Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಗಂಡ ಬಿಟ್ಟವಳು ಮಗುವಿಗಾಗಿ ಯುವಕನ ತೆಕ್ಕೆಗೆ ಜಾರೋದಾ

ಗಂಡ ಬಿಟ್ಟವಳು ಮಗುವಿಗಾಗಿ ಯುವಕನ ತೆಕ್ಕೆಗೆ ಜಾರೋದಾ
ಬೆಂಗಳೂರು , ಗುರುವಾರ, 20 ಫೆಬ್ರವರಿ 2020 (14:47 IST)
ಪ್ರಶ್ನೆ: ಸರ್, ನಮ್ಮ ಮನೆಯ ಎದುರಿನ ಮನೆಯಲ್ಲಿ ಒಬ್ಬಳು  ಆಂಟಿ ಇದ್ದಾಳೆ. ನೋಡೋದಕ್ಕೆ ತುಂಬಾ ಚೆನ್ನಾಗಿದ್ದಾಳೆ . ವಯಸ್ಸು ಇನ್ನೂ 28 ದಾಟಿಲ್ಲ. ಅವಳ ಗಂಡ ಬಿಟ್ಟು ನಾಲ್ಕೈದು ವರ್ಷಗಳಾಗಿವೆ.
 

ಹೀಗಾಗಿ ಕಳೆದೊಂದು ವರ್ಷದಿಂದ ನನ್ನ ಜತೆ ರಿಲೇಷನ್ ನಲ್ಲಿದ್ದಾಳೆ. ಆದರೆ ಗಂಡ ನಾಲ್ಕೈದು ವರ್ಷಗಳಿಂದ ಇಲ್ಲದಿದ್ದರೂ ಆಕೆಗೆ ಇಬ್ಬರು ಮಕ್ಕಳಿದ್ದಾರೆ. ಸಾಲದ್ದಕ್ಕೆ ನನ್ನಿಂದ ಮಗು ಬೇಕು ಅಂತಿದ್ದಾಳೆ. ನಾನು ಗೊಂದಲದಲ್ಲಿದ್ದೇನೆ ಪರಿಹಾರ ತಿಳಿಸಿ.

ಉತ್ತರ: ಅವಳು ಗಂಡನಿದ್ದಾಗ ಮಕ್ಕಳನ್ನು ಪಡೆದಿರುವ ಸಾಧ್ಯತೆ ಅಧಿಕವಾಗಿರುತ್ತದೆ. ಹಾಗೊಂದು ವೇಳೆ ಆಗಿರದಿದ್ದರೆ ಆಕೆಗೆ ಬೇಕಾದವರಿಂದ ಮಗುವನ್ನು ಪಡೆದಿರುತ್ತಾಳೆ.

ಅವಳ ಚಿಂತೆ ನಿಮಗೇಕೆ? ಇನ್ನು ನೀವು ಕಂಡು ಕಂಡು ಹಳ್ಳಕ್ಕೆ ಬೀಳುತ್ತಿರುವುದು ಸರಿಯಲ್ಲ. ನಿಮ್ಮ ಉತ್ತಮ ಭವಿಷ್ಯಕ್ಕೆ ಅವಳಿಂದ ದೂರ ಇರಿ.

Share this Story:

Follow Webdunia kannada

ಮುಂದಿನ ಸುದ್ದಿ

ಹಗಲಲ್ಲಿ ಹುಡುಗನಿಗೆ ರಾತ್ರಿ ಅಂಕಲ್ ಗೆ ಸುಖ ಕೊಡೋ ಹುಡುಗಿ