Publish Date: Thu, 20 Feb 2020 (12:24 IST)
Updated Date: Thu, 20 Feb 2020 (12:25 IST)
ಪ್ರಶ್ನೆ: ನನಗೆ ಈಗ 18 ವರ್ಷಗಳು. ನೋಡೊಕೆ ಸ್ಲಿಮ್ ಹುಡುಗಿ. ನಾನು ಆಗಾಗ ಹಸ್ತಮೈಥುನ ಮಾಡಿಕೊಳ್ಳುತ್ತೇನೆ. ಹಾಗೇ ಆಗಾಗ ಒಬ್ಬ ಯುವಕ ಹಾಗೂ ಒಬ್ಬ ಅಂಕಲ್ ಜೊತೆಗೆ ಮಲಗಿ ರತಿಸುಖ ಹಾಗೂ ಸಂಭೋಗ ಸುಖ ಅನುಭವಿಸುತ್ತಿದ್ದೇನೆ.
ಆದರೆ ಕೆಲವು ಕಾರಣದಿಂದ ನಾನು ಪರಾಕಾಷ್ಠೆಯನ್ನು ಹೊಂದುತ್ತಿಲ್ಲ. ಅಂಕಲ್ ಜೊತೆಗೆ ಮಲಗಿದಾಗ ಭರ್ಜರಿ ಸುಖ ಸಿಗುತ್ತದೆ. ಇದಕ್ಕೆ ಕಾರಣವವೇನು?
ಉತ್ತರ: ಹಸ್ತಮೈಥುನದ ವೇಳೆ ಪರಾಕಾಷ್ಠೆ ಹೊಂದಲು ಹಾಗೂ ಸಂಪೂರ್ಣ ಸುಖ ಸಿಗಲು ಸರಿಯಾದ ಸ್ಥಳಗಳನ್ನು ಉತ್ತೇಜಿಸಬೇಕು. ಅದನ್ನು ನೀವು ಸರಿಯಾಗಿ ಮಾಡಿದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಗುಪ್ತಾಂಗದ ಮೇಲ್ಭಾಗದ ಭಾಗದಲ್ಲಿರುವ ಚಂದ್ರನಾಡಿಯನ್ನು ಉತ್ತೇಜಿಸಿದರೆ ಪರಾಕಷ್ಠೆಯನ್ನು ಹೊಂದಬಹುದು. ನೀವು ಇಬ್ಬರೊಂದಿಗೆ ಲೈಂಗಿಕ ಕ್ರಿಯೆ ನಡೆಸಿದಲ್ಲಿ, ಲೈಂಗಿಕ ರೋಗಗಳು ಬರೋ ಅಪಾಯ ಇದ್ದೇ ಇದೆ. ಕೆಲವೊಮ್ಮೆ ಆತಂಕ, ದುಗುಡವೂ ಪರಾಕಾಷ್ಠೆಗೆ ಅಡ್ಡಿಯಾಗಬಹುದು.