Webdunia - Bharat's app for daily news and videos

Install App

ಗಂಡ ಬಿಟ್ಟವಳು ಮಗುವಿಗಾಗಿ ಯುವಕನ ತೆಕ್ಕೆಗೆ ಜಾರೋದಾ

Webdunia
ಗುರುವಾರ, 20 ಫೆಬ್ರವರಿ 2020 (14:47 IST)
ಪ್ರಶ್ನೆ: ಸರ್, ನಮ್ಮ ಮನೆಯ ಎದುರಿನ ಮನೆಯಲ್ಲಿ ಒಬ್ಬಳು  ಆಂಟಿ ಇದ್ದಾಳೆ. ನೋಡೋದಕ್ಕೆ ತುಂಬಾ ಚೆನ್ನಾಗಿದ್ದಾಳೆ . ವಯಸ್ಸು ಇನ್ನೂ 28 ದಾಟಿಲ್ಲ. ಅವಳ ಗಂಡ ಬಿಟ್ಟು ನಾಲ್ಕೈದು ವರ್ಷಗಳಾಗಿವೆ.
 

ಹೀಗಾಗಿ ಕಳೆದೊಂದು ವರ್ಷದಿಂದ ನನ್ನ ಜತೆ ರಿಲೇಷನ್ ನಲ್ಲಿದ್ದಾಳೆ. ಆದರೆ ಗಂಡ ನಾಲ್ಕೈದು ವರ್ಷಗಳಿಂದ ಇಲ್ಲದಿದ್ದರೂ ಆಕೆಗೆ ಇಬ್ಬರು ಮಕ್ಕಳಿದ್ದಾರೆ. ಸಾಲದ್ದಕ್ಕೆ ನನ್ನಿಂದ ಮಗು ಬೇಕು ಅಂತಿದ್ದಾಳೆ. ನಾನು ಗೊಂದಲದಲ್ಲಿದ್ದೇನೆ ಪರಿಹಾರ ತಿಳಿಸಿ.

ಉತ್ತರ: ಅವಳು ಗಂಡನಿದ್ದಾಗ ಮಕ್ಕಳನ್ನು ಪಡೆದಿರುವ ಸಾಧ್ಯತೆ ಅಧಿಕವಾಗಿರುತ್ತದೆ. ಹಾಗೊಂದು ವೇಳೆ ಆಗಿರದಿದ್ದರೆ ಆಕೆಗೆ ಬೇಕಾದವರಿಂದ ಮಗುವನ್ನು ಪಡೆದಿರುತ್ತಾಳೆ.

ಅವಳ ಚಿಂತೆ ನಿಮಗೇಕೆ? ಇನ್ನು ನೀವು ಕಂಡು ಕಂಡು ಹಳ್ಳಕ್ಕೆ ಬೀಳುತ್ತಿರುವುದು ಸರಿಯಲ್ಲ. ನಿಮ್ಮ ಉತ್ತಮ ಭವಿಷ್ಯಕ್ಕೆ ಅವಳಿಂದ ದೂರ ಇರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮೊಬೈಲ್ ನೋಡಿ ಕಣ್ಣು ನೋವು ಬರ್ತಿದೆಯಾ, ಏನು ಮಾಡಬೇಕು

ಪುರುಷರು ತೊಡೆ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ

ತರಕಾರಿ ರಾತ್ರಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು ಮರುದಿನ ಬಳಸಿದರೆ ಹಾನಿಕಾರಕವೇ, ಈ ಟಿಪ್ಸ್ ತಪ್ಪದೇ ಪಾಲಿಸಿ

ಊಟವಾದ ತಕ್ಷಣ ಏನಾದರೂ ತಿನ್ನಬೇಕು ಎನಿಸುವುದು ಯಾಕೆ, ತಿಂದರೆ ಆರೋಗ್ಯಕ್ಕೆ ಸಮಸ್ಯೆಯೇ

ಗರ್ಭಿಣಿಯರು ಮಡಿಲಿನ ಮೇಲಿಟ್ಟುಕೊಂಡು ಲ್ಯಾಪ್ಟಾಪ್ ಬಳಸಬಹುದೇ

ಮುಂದಿನ ಸುದ್ದಿ
Show comments