Daily Horoscope
✕

ಗಂಡನ ತಮ್ಮನೊಂದಿಗೆ ಮಲಗಿ ಸುಖ ಪಡುತ್ತಿರೋ ಹೆಂಡತಿ : ಅಕ್ರಮ ಸಂಬಂಧ ಗೊತ್ತಾಗೇ ಬಿಡ್ತು

Webdunia
ಶನಿವಾರ, 8 ಫೆಬ್ರವರಿ 2020 (14:23 IST)
ಪ್ರಶ್ನೆ: ಸರ್, ನನ್ನ ಗಂಡ ದೂರದ ದೇಶದಲ್ಲಿದ್ದಾರೆ. ಕೆಲಸದ ಮೇಲೆ ಹೋಗಿರೋ ಅವರು ವರ್ಷದಲ್ಲಿ ಬರೋದು ಒಂದು ತಿಂಗಳು ಮಾತ್ರ. ಇನ್ನು ನಾನು ಗಂಡನ ತಮ್ಮನೊಂದಿಗೆ ಸಂಬಂಧ ಹೊಂದಿದ್ದೇನೆ. ನಾವಿಬ್ಬರೂ ಒಂದೇ ಮನೆಯಲ್ಲಿದ್ದೇವೆ.

ನನಗೆ ಒಂದು ಮಗುವಿದೆ. ಆದರೆ ನಾನು ಗಂಡನ ತಮ್ಮನ ಜತೆ ಮಲಗಿರೋ ವಿಷಯ ನನ್ನ ಗಂಡನಿಗೆ ನಿತ್ಯವೂ ಹೇಗೆ ಗೊತ್ತಾಗುತ್ತಿದೆ? ನಾನು ಉಟ್ಟಿರೋ ಬಟ್ಟೆ ಕಲರ್, ಮಾಡೋ ಕೆಲಸ ಎಲ್ಲವೂ ದುಬೈನಲ್ಲಿರೋ ಗಂಡ ಹೇಳ್ತಿದ್ದಾನೆ. ಅಲ್ಲದೇ ನನಗೆ ಡಿವೋರ್ಸ್ ಕೊಡ್ತಿನಿ ಅಂತಿದ್ದಾನೆ. ತಂದೆ – ತಾಯಿ ಇಲ್ಲದ ನಾನು ಮುಂದೆ ಮಾಡೋದೇನು?

ಉತ್ತರ: ಅತ್ಯಾಧುನಿಕ ತಂತ್ರಜ್ಞಾನ, ಯಂತ್ರಗಳ ಸಹಾಯದಿಂದ ನಿಮ್ಮ ಮನೆಯಲ್ಲಿ ಏನೇ ನಡೆದರೂ ಅದು ನಿಮ್ಮ ಗಂಡನಿಗೆ ಗೊತ್ತಾಗುತ್ತಿದೆ. ನಿಮ್ಮ ಮನೆಯಲ್ಲಿ ಸಿಸಿಟಿವಿ ಇಲ್ಲವೇ ಸ್ಮಾಲ್ ಸೈಜ್ ಡಿವೈಸ್ ಕೂಡಿಸಿದ್ದರಿಂದಾಗಿ ಅದರ ಸಂಪರ್ಕ ನಿಮ್ಮ ಗಂಡನ ಮೊಬೈಲ್ ಇಲ್ಲವೇ ಕಂಪ್ಯೂಟರ್ ಗೆ ರವಾನೆಯಾಗುತ್ತದೆ.

ಹೀಗಾಗಿ ನೀವು ನಿಮ್ಮ ಗಂಡನ ತಮ್ಮನ ಜತೆ ಲೈಂಗಿಕ ಕ್ರಿಯೆ ನಡೆಸಿರೋ ವಿಷಯ ಗೊತ್ತಾಗುತ್ತಿದೆ. ಅಷ್ಟೇ ಅಲ್ಲ, ನಿಮ್ಮ ಚಲನವಲನಗಳೆಲ್ಲ ಅವರು ನೋಡಿರಬಹುದು. ಗಂಡ ದೂರ ಇದ್ದಾನೆ ಅಂದ ಮಾತ್ರಕ್ಕೆ ಆತನಿಗೆ ನೀವು ಮಾಡಿದ ದ್ರೋಹ ಸರಿಯಲ್ಲ. ಈಗ ಆತ ಹೇಳಿದಂತೆ ಕೇಳೊದೊಂದೇ ನಿಮಗಿರೋ ದಾರಿ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅನ್ನಕ್ಕಿಂತ ಅವಲಕ್ಕಿ ತಿನ್ನುವುದು ಆರೋಗ್ಯಕ್ಕೆ ನಿಜಕ್ಕೂ ಉತ್ತಮವೇ, ಇಲ್ಲಿದೆ ಸಂಪೂರ್ಣ ವಿವರ

ಆಯುರ್ವೇದದ ಪ್ರಕಾರ ತಲೆಗೆ ಎಷ್ಟು ದಿನಕ್ಕೊಮ್ಮೆ ಸ್ನಾನ ಮಾಡಬೇಕು

ಕಿವಿಯಲ್ಲಿ ಸದಾ ಗಾಳಿಯಾಡುವಂತಹ ಶಬ್ಧ ಕೇಳುವುದು ಯಾಕೆ, ಯಾವ ರೋಗದ ಲಕ್ಷಣ

ಮೊಡವೆ ಸಮಸ್ಯೆ ನಿವಾರಣೆಯಾಗಬೇಕೇ, ಇಂದೇ ಈ 4 ಆಹಾರ ಪದಾರ್ಥಗಳನ್ನು ತಿನ್ನುವುದನ್ನು ನಿಲ್ಲಿಸಿ

ಹೊಟ್ಟೆಯ ಕೊಬ್ಬನ್ನು ಕರಗಿಸಲು ಅತ್ಯಂತ ಸರಳ ಮತ್ತು ಪರಿಣಾಮಕಾರಿ ಯೋಗಾಸನಗಳು

ಮುಂದಿನ ಸುದ್ದಿ