Select Your Language

Notifications

webdunia
webdunia
webdunia
webdunia

ಅಕ್ಕನ ಅಶ್ಲೀಲ ವಿಡಿಯೋ ಭಾವನಿಗೆ ವಾಟ್ಸಪ್ ನಲ್ಲಿ ಕಳಿಸಿದ ತಂಗಿ

ಕಪಲ್ ರೋಮ್ಯಾನ್ಸ್
ಪ್ರಶ್ನೆಸರ್, ನನಗೆ ನನ್ನ ತಂಗಿಯೇ ಇದೀಗ ಶತ್ರುವಾಗಿದ್ದಾಳೆ. ಅವಳು ನನಗಿಂತ ಮೊದಲೇ ಮದುವೆ ಮಾಡಿಕೊಂಡು ಡಿವೋರ್ಸ್ ಪಡೆದುಕೊಂಡಿದ್ದಾಳೆ. ತಂಗಿ ಒಬ್ಬಳೇ ಇದ್ದಾಳಲ್ಲ ಅಂತ ನಾನು ನನ್ನ ಗಂಡನ ಮನೆಗೆ ಆಕೆಯನ್ನು ಕರೆದುಕೊಂಡು ಬಂದಿರುವೆ.

ನಾನು ಮತ್ತು ನನ್ನ ಗಂಡ ಬೆಡ್ ರೂಮಿನಲ್ಲಿರೋವಾಗ ನಮ್ಮ ಸಂಭೋಗದ ಸನ್ನಿವೇಶವನ್ನು ತಂಗಿ ವಿಡಿಯೋ ಮಾಡಿಕೊಂಡಿದ್ದಾಳೆ. ವಿಡಿಯೋಗಳನ್ನು ನನ್ನ ಗಂಡನಿಗೆ ವಾಟ್ಸಪ್ ನಲ್ಲಿ ಶೇರ್ ಮಾಡಿದ್ದಾಳೆ. ನನಗೂ ಹಾಗೆ ಮಾಡು ಅಂತ ನನ್ನ ಗಂಡನಿಗೆ ಒತ್ತಾಯ ಮಾಡಿ ಅವಳೂ ಸುಖ ಕೊಡುತ್ತಿದ್ದಾಳೆ. ಮುಂದೇನು ಮಾಡಲಿ?

ಉತ್ತರ: ನೀವು ಮದುವೆಯಾದ ಮೇಲೆ ನಿಮ್ಮಷ್ಟಕ್ಕೆ ಇದ್ದಿದ್ದರೆ ಇದೆಲ್ಲಾ ಬರುತ್ತಿರಲಿಲ್ಲ. ಬೇಗ ನಿಮ್ಮ ತಂಗಿಗೆ ಬೇರೆ ಮದುವೆ ಮಾಡಿಬಿಡಿ. ಅದರಿಂದ ನಿಮ್ಮ ಸಮಸ್ಯೆ ದೂರವಾಗುತ್ತದೆ.

ನಿಮ್ಮ ಗಂಡನಿಗೆ ಹೇಳಿ ಆಕೆಯಿಂದ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಿ. ಬೆಡ್ ರೂಮಿನಲ್ಲಿ ನೀವು ಬಾಗಿಲು, ಕಿಟಕಿ ಮುಚ್ಚಿ ಸಂಭೋಗ ನಡೆಸಿದರೆ ನಿಮ್ಮ ತಂಗಿ ಹೇಗೆ ವಿಡಿಯೋ ಮಾಡಿಕೊಳ್ಳೋಕೆ ಸಾಧ್ಯ? ಮುನ್ನೆಚ್ಚರಿಕೆ ಕೈಗೊಳ್ಳಿ.




Share this Story:

Follow Webdunia kannada

ಮುಂದಿನ ಸುದ್ದಿ

ಅವಳ ನಿತಂಬ ನೋಡುವಾಗಲೆಲ್ಲಾ ಆಸೆಯಾಗುತ್ತದೆ!