Publish Date: Fri, 07 Feb 2020 (15:02 IST)
Updated Date: Fri, 07 Feb 2020 (15:04 IST)
ಪ್ರಶ್ನೆ: ನಾನು ವಿವಾಹಿತ. ನನಗೆ ಮದುವೆಯಾಗಿ ಒಂದು ಮಗುವಿದೆ. ಆದರೆ ನನ್ನ ಪಕ್ಕದ ಮನೆಯವಳು ನೋಡೋಕೆ ಸ್ಲಿಮ್ ಆಂಡ್ ಟ್ರಿಮ್ ಆಗಿದ್ದಾಳೆ. ಅವಳಿಗೂ ಮದುವೆಯಾಗಿದೆ.
ಆದರೆ ಗಂಡ ದೂರದ ಊರಿನಲ್ಲಿದ್ದಾನೆ. ಹೀಗಾಗಿ ನಿತ್ಯ ಅವಳು ನನಗೆ ಕರೆಯುತ್ತಿದ್ದಾಳೆ. ಅವಳ ಬೆಡ್ ರೂಮಿನಲ್ಲಿ ನನ್ನಿಂದು ಸುಖ ಪಡೆಯುತ್ತಿದ್ದಾಳೆ. ಇದರಿಂದ ಮುಂದೆ ಏನಾದರೂ ಸಮಸ್ಯೆಯಾಗಬಹುದಾ?
ಉತ್ತರ: ಮದುವೆಯಾದ ಮೇಲೆ ಅನೈತಿಕ ಸಂಬಂಧ ಹೊಂದುವುದು ತರವಲ್ಲ. ಒಂದು ವೇಳೆ ನೀವು ನಿಮ್ಮ ಪಕ್ಕದ ಮನೆಯವಳ ಜತೆ ಮಲಗಿರೋವಾಗ ಯಾರ ಕೈಗೆ ಆದರೂ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರೆ ನಿಮ್ಮ ಗ್ರಹಚಾರ ನೆಟ್ಟಿಗಿರೋದಿಲ್ಲ.
ಅಕ್ರಮ ಸಂಬಂಧದಿಂದ ಲೈಂಗಿಕ ರೋಗಗಳೂ ಬರುತ್ತವೆ. ನಿಮ್ಮ ಪತ್ನಿ ಹಾಗೂ ಮಗುವಿನ ಭವಿಷ್ಯದ ಬಗ್ಗೆ ಯೋಚಿಸಿ, ಅಕ್ರಮ ಸಂಬಂಧದಿಂದ ಕೂಡಲೇ ಹೊರಬನ್ನಿ.