Publish Date: Wed, 22 Jan 2020 (15:10 IST)
Updated Date: Wed, 22 Jan 2020 (15:11 IST)
ಪ್ರಶ್ನೆ: ಸರ್, ನಾನು ಒಬ್ಬಳು ಯುವತಿಯನ್ನು ಪ್ರೀತಿಸುತ್ತಿರುವೆ. ನಮ್ಮಿಬ್ಬರದೂ ನಾಲ್ಕೈದು ವರ್ಷಗಳ ಪ್ರೇಮ. ಜಾತಿ ಬೇರೆಯಾಗಿದ್ದರೂ ಮದುವೆಯಾಗೋಕೆ ನಿರ್ಧಾರ ಮಾಡಿದ್ದೇವೆ. ನನ್ನ ಸಮಸ್ಯೆ ಏನೆಂದರೆ, ನಾನು ನನ್ನ ಪ್ರೇಯಸಿ ಜತೆ ಸೇರಿದಾಗ ಏಕಾಂತದಲ್ಲಿ ಹಲವು ಬಾರಿ ರೋಮ್ಯಾನ್ಸ್ ಮಾಡಿರುವೆವು.
ಆದರೆ ನಮ್ಮಿಬ್ಬರ ಕಾಮದಾಟದಲ್ಲಿ ಆಕೆ ಮೊದಲ ಸಲ ಜೋರಾಗಿ ಚೀರಿದ್ದಾಲೆ. ಆಗ ನಮಗೆ ಗೊತ್ತಿಲ್ಲದಂತೆ ಸ್ನೇಹಿತರು ವಿಡಿಯೋ ಮಾಡಿಕೊಂಡಿದ್ದಾರೆ. ಆದರೆ ಇದೀಗ ನನ್ನ ಹುಡುಗಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಮುಂದೆ ಮಾಡೋದೇನು?
ಉತ್ತರ: ನೀವು ನಿಮ್ಮ ಪ್ರೇಯಸಿ ಜತೆ ಲೈಂಗಿಕ ಸುಖ ಅನುಭವಿಸಲು ಮುಂದಾಗಿದ್ದೀರಿ. ಆದರೆ ಅದಕ್ಕೆ ಅವಳ ಗುಪ್ತಾಂಗದಲ್ಲಿ ಮೊದಲ ಮಿಲನದ ವೇಳೆ ನೋವು ಕಂಡುಬರುವುದು ಸಹಜವಾದ ಕ್ರಿಯೆ.
ಅದರಿಂದಾಗಿ ಆಕೆ ಚೀರಿದ್ದಾಳೆ. ಇನ್ನು ನೀವು ಅವಳನ್ನು ಶೀಘ್ರ ಮದುವೆಯಾಗಿ. ಆ ಬಳಿಕವೂ ಪುಂಡರ ಗುಂಪು ನಿಮ್ಮ ಹುಡುಗಿಗೆ ತೊಂದರೆ ಕೊಟ್ಟರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ರಕ್ಷಣೆ ಪಡೆದುಕೊಳ್ಳಬಹುದು.