Publish Date: Wed, 08 Jan 2020 (19:26 IST)
Updated Date: Wed, 08 Jan 2020 (19:29 IST)
ಮಹಿಳೆ ಹಾಗೂ ಪುರುಷರ ಲೈಂಗಿಕ ಶಕ್ತಿಯನ್ನು ಹೆಚ್ಚಿಸಲು ಕೆಲವು ಹಣ್ಣು ಹಾಗೂ ತರಕಾರಿಗಳು ಸಹಕಾರಿಯಾಗಿದೆ. ಅದೇ ರೀತಿ ಕೆಲವು ತೈಲಗಳು ಕೂಡ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತವೆ.
ಲವಂಗದ ತೈಲ ಒತ್ತಡವನ್ನು ಕಡಿಮೆ ಮಾಡಿ, ಒಳ್ಳೆಯ ಮೂಡ್ ತರಿಸುತ್ತದೆ.
ಶ್ರೀಗಂಧ ತೈಲದ ಪರಿಮಳ ಲೈಂಗಿಕತೆ ಬಯಕೆ ಹೆಚ್ಚಿಸುವುದಲ್ಲದೇ ಪ್ರೀತಿ ಮಾಡುವ ಶಕ್ತಿಯನ್ನು ನೀಡುತ್ತದೆ.
ಗುಲಾಬಿ ತೈಲ ಇಂದ್ರೀಯಗಳಿಗೆ ಆರಾಮ ನೀಡುವುದಲ್ಲದೆ ಈ ತೈಲ ಹಾಕಿದ ನೀರಿನಲ್ಲಿ ಸ್ನಾನ ಮಾಡುವುದರಿಂದ ನಿಮ್ಮನ್ನ ರೋಮ್ಯಾಂಟಿಕ್ ಮೂಡ್ ಗೆ ಕರೆದೊಯ್ಯುತ್ತದೆ.
ಲ್ಯಾವೆಂಡರ್ ಹೂ ತೈಲವನ್ನು ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ.
ದಾಲ್ಚಿನಿ ತೊಗಟೆಗಳ ತೈಲ ಲೈಂಗಿಕ ಸಮಸ್ಯೆಯನ್ನು ನಿವಾರಿಸುತ್ತದೆ.