Publish Date: Tue, 07 Jan 2020 (14:06 IST)
Updated Date: Tue, 07 Jan 2020 (14:08 IST)
ಪ್ರಶ್ನೆ : ನಾನು ಮದುವೆಯಾಗಿ ಐದು ವರ್ಷಗಳಾಗಿವೆ. ನನಗೆ ಇದೀಗ 27 ವರ್ಷಗಳು. ಈಚೆಗೆ ಕೆಲಸದ ನಿಮಿತ್ಯ ಒಂದಷ್ಟು ದಿನ ಹೊರ ದೇಶಕ್ಕೆ ಹೋಗಿದ್ದ ನನ್ನ ಹೆಂಡತಿ ಅಲ್ಲಿಂದ ಬಂದ ಬಳಿಕ ನಡೆ, ನಡೆತೆಯಲ್ಲಿ ಏಕಾಏಕಿಯಾಗಿ ಬದಲಾವಣೆ ಆಗಿದೆ.
ರಾತ್ರಿ ಹೊತ್ತೂ ಸುಖ ನೀಡೋಕೆ ಸಹಕಾರ ನೀಡುತ್ತಿಲ್ಲ. ಅವಳ ಶೀಲದ ಮೇಲೆ ನನಗೆ ಅನುಮಾನ ಕಾಡುತ್ತಿದೆ. ಇದನ್ನು ಹೇಗೆ ಪರಿಹಾರ ಮಾಡಿಕೊಳ್ಳಲಿ.
ಸಲಹೆ : ನಿಮ್ಮ ಪತ್ನಿಯ ನಡತೆ ಬಗ್ಗೆ ಯಾವುದೇ ದಾಖಲೆ ಇಲ್ಲದೇ ಪೂರ್ವಾಪರ ತಿಳಿಯದೇ ಕೆಟ್ಟ ನಿರ್ಧಾರಕ್ಕೆ ಬರಬೇಡಿ. ಅವರ ವಿಚಾರ, ಯೋಚನೆ, ಯೋಜನೆ ಏನೇನಿದೆ ಅನ್ನೋದನ್ನು ತಿಳಿದುಕೊಳ್ಳಲು ಯತ್ನಿಸಿ.
ಅವಳ ಶೀಲದ ಬಗ್ಗೆ ಶಂಕೆ ಪಡದೇ ಸಾವಕಾಶವಾಗಿ ಸಮಯ ನೋಡಿಕೊಂಡು ಮಾತನಾಡಿ ಸಮಸ್ಯೆ ಪರಿಹರಿಸಿಕೊಳ್ಳಿ. ಬೆಂಗಳೂರು