Publish Date: Sun, 05 Jan 2020 (15:44 IST)
Updated Date: Sun, 05 Jan 2020 (15:45 IST)
ಪ್ರಶ್ನೆ : ನನಗೆ ಈಗ 30 ವರ್ಷಗಳು. ನಾನು ಕಾಲೇಜಿನ ದಿನಗಳಲ್ಲಿ ಇದ್ದಾಗ ನನ್ನ ಅಣ್ಣ ಮತ್ತು ಅತ್ತಿಗೆ ಲೈಂಗಿಕ ಕ್ರಿಯೆ ಮಾಡೋದನ್ನ ನೋಡಿದ್ದೆ.
ಆದ್ದರಿಂದ ಈಗ ನನ್ನ ಅತ್ತಿಗೆಯನ್ನು ನೋಡುವಾಗ ನಾನು ಅವಳ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಬೇಕು ಎಂದೆನಿಸುತ್ತದೆ. ಸಂಪೂರ್ಣ ನಾನು ಅವಳೊಂದಿಗೆ ನಗ್ನವಾಗಿ ಸುಖಿಸುವ ಆಸೆಯಾಗುತ್ತಿದೆ. ಅಣ್ಣ ಊರಿಗೆ ಹೋದಾಗ ಒಂದು ಬಾರಿ ಅತ್ತೆಯನ್ನು ಬರಸೆಳೆದು ಮುದ್ದಾಡಿ ಲೈಂಗಿಕ ಕ್ರಿಯೆ ನಡೆಸಿರುವೆ.
ಮತ್ತೆ ಮತ್ತೆ ಅವಳಿಂದಲೇ ಸುಖ ಬೇಕು ಅನಿಸುತ್ತಿದೆ. ಈ ಸಮಸ್ಯೆಯಿಂದ ಹೊರಬರಲು ಪರಿಹಾರ ತಿಳಿಸಿ?
ಉತ್ತರ: ನೀವು ಸಂಬಂಧಗಳಿಗೆ ಬೆಲೆ ಕೊಡೋದನ್ನು ಕಲಿಯಿರಿ. ನೀವು ನಡೆಸೋ ಅಕ್ರಮ ಸಂಬಂಧ ನಿಮ್ಮ ಭವಿಷ್ಯಕ್ಕೆ ಮಾರಕವಾಗಬಲ್ಲದು. ಬೇರೆ ಹುಡುಗಿಯನ್ನು ನೋಡಿ ಮದುವೆಯಾಗಿ ಸುಖವಾಗಿರಿ. ಸಂಬಂಧಗಳಲ್ಲಿಯೇ ಅನೈತಿಕ ಸಂಬಂಧ ಹೊಂದುವುದು ಯಾವುದೇ ಕಾರಣಕ್ಕೂ ಸರಿಯಲ್ಲ.
ಹಾಗೇ ನಿಮಗೆ ಸಹಾಯ ಮಾಡುವ ಒಬ್ಬ ಮನಶಾಸ್ತ್ರಜ್ಞರನ್ನು ಭೇಟಿ ಮಾಡಿ ಈ ಸಮಸ್ಯೆಯಿಂದ ಹೊರಬರುವ ಸಲಹೆಗಳನ್ನು ಪಡೆಯಬಹುದು.