Publish Date: Sun, 05 Jan 2020 (14:14 IST)
Updated Date: Sun, 05 Jan 2020 (14:16 IST)
ಪ್ರಶ್ನೆ : ನನಗೆ 26 ವರ್ಷಗಳು. ನನ್ನ ಅತ್ತೆಯ ಜೊತೆ ವಾಸವಾಗಿದ್ದೇನೆ. ಆಕೆಗೆ 35 ವರ್ಷಗಳು. ನಮ್ಮ ಮಾವ ತೀರಿಕೊಂಡಿದ್ದಾರೆ. ನಮ್ಮ ಅತ್ತೆ ನಾನು ರಾತ್ರಿ ಮಲಗಿದ್ದಾಗ ನನ್ನ ಗುಪ್ತಾಂಗದ ಜೊತೆ ಆಟವಾಡಿದ್ದಾರೆ.
ಕೆಲವು ದಿನಗಳಿಂದ ಸಂಭೋಗ ಸುಖ ನೀಡುತ್ತಿದ್ದಾರೆ. ಅವಳೆಂದರೆ ನನಗೂ ಪಂಚಪ್ರಾಣ. ಆದರೆ ಅತ್ತೆಗೆ ಕಾಮದಾಸೆ ಜಾಸ್ತಿ ಇದೆ. ಇದು ನನ್ನ ಸಮಸ್ಯೆಗೆ ಕಾರಣವಾಗುತ್ತಿದೆ. ಮುಂದೇನು ಮಾಡಲಿ?
ಸಲಹೆ : ನಿಮ್ಮ ಅತ್ತೆಗೆ ದೈಹಿಕವಾಗಿ ಹತ್ತಿರವಾಗಿರುವ ನಿಮ್ಮ ಕೃತ್ಯ ಅನೇಕ ತೊಂದರೆಗಳನ್ನು ತರಬಹುದು. ನಿಮ್ಮ ಲೈಂಗಿಕ ಬಯಕೆಯನ್ನು ಹತ್ತಿಕ್ಕಲು ಮನಸ್ಸನ್ನು ಓದಿನ ಕಡೆಗೆ ಹರಿಸಿ. ಅಕ್ರಮ ಸಂಬಂಧ ಯಾವಾಗಲೂ ಅಪಾಯಕ್ಕೆ ಆಹ್ವಾನ ನೀಡುತ್ತವೆ ಅನ್ನೋದನ್ನು ಮರೆಯದಿರಿ.