Publish Date: Sat, 04 Jan 2020 (13:27 IST)
Updated Date: Sat, 04 Jan 2020 (13:29 IST)
ಪ್ರಶ್ನೆ: ಸರ್, ನಾನು ಪಿಯುಸಿ ಓದುತ್ತಿರುವೆ. ನಮ್ಮ ಮನೆಯಲ್ಲಿ ಬಾಡಿಗೆಗೆ ಅಂತ ಆಂಟಿ ಒಬ್ಬಳು ಇದ್ದಾಳೆ. ವಯಸ್ಸು 30. ಒಬ್ಬ ಮಗನಿದ್ದರೂ ಈಗಲೂ ಕಾಲೇಜ್ ಹುಡುಗಿಯಂತೆ ಇದ್ದಾಳೆ. ಆಕೆಯ ಗಂಡ ನಿತ್ಯವೂ ಅವಳಿಗೆ ಹೊಡೆಯುತ್ತಾನೆ, ಜಗಳ ತೆಗೆಯುತ್ತಿದ್ದಾನೆ.
ಗಂಡನ ಕಿರುಕುಳವನ್ನು ನನ್ನ ಹತ್ತಿರ ಹೇಳಿಕೊಂಡು ಸಮಾಧಾನ ಮಾಡಿಕೊಳ್ಳುತ್ತಿದ್ದ ಆಂಟಿ, ಒಂದು ದಿನ ನಮ್ಮ ಮನೆಯಲ್ಲಿ ಯಾರೂ ಇಲ್ಲದಾಗ ಲವ್, ಕಾಮಪಾಠ ಹೇಗೆ ಅಂತ ಹೇಳ್ತಿನಿ ಬಾ ಅಂತ ನನ್ನ ಜೊತೆಗೆ ಸಂಭೋಗ ನಡೆಸಿದಳು. ಅದಾದ ಬಳಿಕ ಆಂಟಿ ಜೊತೆಗೆ ಸಮಯ ಸಿಕ್ಕಿದಾಗಲೆಲ್ಲಾ ಸೇರುತ್ತಿರುವೆ. ನಡುರಾತ್ರಿಯಲ್ಲೂ ಆಂಟಿಯನ್ನು ನೆನೆದು ನನ್ನ ಗುಪ್ತಾಂಗ ಹೆಡೆಎತ್ತುತ್ತದೆ. ಇದು ಸಮಸ್ಯೆನಾ?
ಉತ್ತರ: ಪರಸ್ತ್ರೀ ಸಂಗ, ಸಹವಾಸ ಯಾವಾಗಲೂ ಒಳ್ಳೆಯದಲ್ಲ. ಅವಳಿಗೆ ಗಂಡ, ಮಗ ಇದ್ದಾರೆ. ನಿಮಗೂ ಕುಟುಂಬವಿದೆ. ನಿಮ್ಮಿಬ್ಬರ ಅನೈತಿಕ ಸಂಬಂಧ ಕಾರಣ ಎಲ್ಲರಿಗೂ ಗೊತ್ತಾದರೆ ನಿಮ್ಮ ಕುಟುಂಬಗಳು ಒಡೆದು ಹೋಳಾಗುತ್ತವೆ. ನೀವು ಓದಿನ ಕಡೆಗೆ ಹೆಚ್ಚು ಗಮನ ಕೊಡಿ. ಆಕೆಯ ಸಹವಾಸ ಕೂಡಲೇ ಬಿಡಿ. ಓದಿ ಸೆಟ್ಲ್ ಆದ ಬಳಿಕ ಉತ್ತಮ ಹುಡುಗಿಯನ್ನು ನೋಡಿ ಮದುವೆಯಾಗಿ ಹಾಯಾಗಿರಿ.