Webdunia - Bharat's app for daily news and videos

Install App

ದೈಹಿಕ ಸುಖ ನೀಡಿದ ಆಂಟಿ ಆ ಮೇಲೆ ಮಾಡಿದ್ದೇನು?

Webdunia
ಬುಧವಾರ, 1 ಜನವರಿ 2020 (21:40 IST)
ಪ್ರಶ್ನೆ: ಸರ್, ನಮ್ಮ ಮುಂದಿನ ಮನೆಯಲ್ಲಿ ಒಬ್ಬಳು ಬೊಂಬಾಟ್ ಆಂಟಿ ಇದ್ದಾಳೆ. ವಯಸ್ಸು 30. ಮದುವೆಯಾಗಿ ಐದು ವರ್ಷಗಳಾಗಿವೆ. ಆದರೆ ಈಗಲೂ ಆಕೆಗೆ ಮಕ್ಕಳಾಗಿಲ್ಲ. ಆಕೆ ನನ್ನೊಂದಿಗೆ ತುಂಬಾ ಸಲುಗೆ ಹೊಂದಿದ್ದಾಳೆ.

ಒಂದು ದಿನ ಏಕಾಂತದಲ್ಲಿದ್ದಾಗ ನಾನು ಆಕೆಯ ಖಾಸಗಿ ವಿಷಯ ಕೆದಕಿದೆ. ಆಗ ಆಕೆ ನನ್ನ ಗಂಡನಿಗೆ ಇದೇ ಇಲ್ಲ ಅಂತ ನೇರವಾಗಿ ನನ್ನ ಗುಪ್ತಾಂಗವನ್ನು ತನ್ನ ಕೈಯಲ್ಲಿ ಹಿಡಿದುಕೊಂಡಳು. ಆಗ ನನಗೆ ಏನೋ ಒಂಥರಾ ಹಿತ ಎನಿಸಿತು. ಅವಳು ಅದನ್ನು ಆಡಿಸುತ್ತಿರುವಾಗಲೇ ನಾನು ಉತ್ತುಂಗ ತಲುಪಿ ಅವಳನ್ನು ಬರ ಸೆಳೆದು ಸುಖಿಸಿಬಿಟ್ಟೆ. ಅದಾದ ಬಳಿಕ ನಾವಿಬ್ಬರೂ ಸಮಯ ಸಿಕ್ಕಾಗ ಮಜಾ ಮಾಡುತ್ತಿದ್ದೇವೆ. ಮುಂದೆ ಏನಾದರೂ ತೊಂದರೆಯಾಗಬಹುದಾ?

ಉತ್ತರ: ಪರರ ಹಣ ಹಾಗೂ ಹೆಂಡತಿ ಪಾಶಾಣಕ್ಕೆ ಸಮ ಎನ್ನುವದನ್ನು ಮರೆಯದಿರಿ. ಅವಳಿಗೆ ಗಂಡ, ಅವಳ ಕುಟುಂಬ ಇದೆ. ನಿಮಗೂ ನಿಮ್ಮ ಕುಟುಂಬ ಇದೆ.

ನಿಮ್ಮಿಬ್ಬರ ಅನೈತಿಕ, ಅಕ್ರಮ ಸಂಬಂಧ ಇಬ್ಬರ ಮನೆಗಳಲ್ಲಿ ಗೊತ್ತಾದರೆ ಜಗಳವೇ ನಡೆದು ಹೋಗಬಹುದು. ಎರಡು, ಮೂರು ಕುಟುಂಬಗಳು ಹಾಳಾಗಬಲ್ಲದು. ಹೀಗಾಗಿ ಕೂಡಲೇ ಅವಳಿಂದ ದೂರ ಇರಿ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments