ಮೂರನೇ ಲವರ್ ಗೆ ಮಕ್ಕಳೇ ಆಗುತ್ತಿಲ್ಲ ಏನ್ಮಾಡಲಿ

Webdunia
ಬುಧವಾರ, 1 ಜನವರಿ 2020 (15:15 IST)
ಪ್ರಶ್ನೆ: ಸರ್, ನಾನು ಮೊದಲನೇ ಬಾರಿಗೆ ಲವ್ ಮಾಡಿರೋ ಹುಡುಗಿಯನ್ನು ಮದುವೆಯಾಗಿರುವೆ. ಅವಳಿಗೆ ಇಬ್ಬರು ಮಕ್ಕಳಿದ್ದರೆ, ಎರಡನೇ ಲವರ್ ಗೆ ಒಬ್ಬ ಮಗನಿದ್ದಾನೆ.

ಆದರೆ ಮೂರನೇ ಲವರ್ ಜೊತೆ ವರ್ಷಗಳಿಂದ ಲೈಂಗಿಕ ಕ್ರಿಯೆ ನಡೆಸುತ್ತಿದ್ದರೂ ಅವಳಿಗೆ ಮಕ್ಕಳಾಗುತ್ತಿಲ್ಲ. ಇದು ನನ್ನ ಚಿಂತೆಗೆ ಕಾರಣವಾಗಿದೆ. ಪರಿಹಾರ ತಿಳಿಸಿ.

ಉತ್ತರ: ಒಂದಕ್ಕಿಂತ ಹೆಚ್ಚು ಮದುವೆಯಾಗೋದು ತೀವ್ರವಾದ ಅಪರಾಧವಾಗಿದೆ ಅನ್ನೋದನ್ನು ಮರೆಯಬೇಡಿ. ನೀವು ಅಕ್ರಮ ಸಂಬಂಧಗಳಿಂದ ಹೊರಬನ್ನಿ. ಮೂರನೇ ಲವರ್ ಮಕ್ಕಳಾಗದಿರೋ ಹಾಗೆ ವೈದ್ಯರ ಸಲಹೆ ಪಡೆದುಕೊಂಡಿರಬಹುದು.

ಕೂಡಲೇ ನಿಮ್ಮ ಹಾಗೂ ಅವರ ಸಂಪೂರ್ಣ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಿ. ಅನೈತಿಕ ಸಂಬಂಧಗಳಿಗೆ ತಿಲಾಂಜಲಿ ಕೊಟ್ಟು ಬಿಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಬೀಸಿಲಿನ ಝಳಕ್ಕೆ ಬೇರೆಲ್ಲ ಪಾನೀಯ ಕುಡಿಯುವ ಬದಲು ಇದನ್ನೊಮ್ಮೆ ಟ್ರೈ ಮಾಡಿ

ಮಲಗುವ ಮುನ್ನ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸುವುದನ್ನು ನಿಲ್ಲಿಸಿ, ಪರಿಣಾಮ ನೋಡಿ

ನಮ್ಮ ಸುತ್ತಾಮುತ್ತಾ ಸಿಗುವ ಒಂದೆಲಗದಿಂದ ಆರೋಗ್ಯಕ್ಕೆ ಸಿಗುವ ಲಕ್ಷಣಗಳೇಣು ಗೊತ್ತಾ

ಲೋ ಶುಗರ್ ಇದ್ದಾಗ ಚಾಕಲೇಟ್ ಸೇವಿಸಬಹುದೇ

ಹೆಚ್ಚುತ್ತಿರುವ ಬಿಸಿಲ ಬೇಗೆ, ಆರೋಗ್ಯದ ಮೇಲಿರಲಿ ಹೆಚ್ಚಿನ ಕಾಳಜಿ

ಮುಂದಿನ ಸುದ್ದಿ